ಇಡೀ ವಿ’ಶ್ವವೇ ಇ’ಸ್ರೋವ’ನ್ನ ಹಾಡಿ ಹೊಗಳುತ್ತಿದ್ದರೆ ವಿ’ಜ್ಞಾನಿಗ’ಳನ್ನ ಅ’ವಮಾನಿ’ಸಿದ ಕಾಂ’ಗ್ರೆಸ್

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇತಿಹಾಸ ರಚಿಸುವ ಸನಿಹದಲ್ಲೇ ಇತ್ತು ಆದರೆ ಚಂದ್ರಯಾನ-2 ಲ್ಯಾಂ’ಡರ್ ವಿಕ್ರಮ್ ಪೃಥ್ವಿಯ ಸ್ಟೇ’ಷನ್ ಜೊತೆಗಿನ ಸಂಪರ್ಕ ಕ’ಡಿದುಕೊಂ’ಡಿತ್ತು. ವಿಕ್ರಮ್ ಲ್ಯಾಂ’ಡರ್ ಸಂಪರ್ಕ ಕ’ಡಿತಗೊಂ’ಡ ಬಳಿಕ ಇ’ಸ್ರೋ ವಿ’ಜ್ಞಾನಿಗ’ಳ ಆತ್ಮಸ್ಥೈರ್ಯವೂ ಕುಂ’ದಿತ್ತು. ಚಂದ್ರಯಾನ-2 ಮಿ’ಷನ್ ಗಾಗಿ ಇ’ಸ್ರೋ ವಿ’ಜ್ಞಾನಿಗ’ಳ ಆತ್ಮಸ್ಥೈರ್ಯ ಹೆಚ್ಚಿಸಲು ಇಡೀ ದೇಶವಷ್ಟೇ ಯಾಕೆ ವಿಶ್ವದ ಬ’ಲಿಷ್ಟ ರಾಷ್ಟ್ರಗಳೂ ಭಾ’ರತ’ದ ಜೊತೆಗೆ ನಿಂತಿವೆಯಾದರೆ ಇತ್ತ ಕಾಂ’ಗ್ರೆಸ್ ನಾಯಕ ಉದಿತ್ ರಾಜ್ ಮಾತ್ರ ಇ’ಸ್ರೋ ವಿ’ಜ್ಞಾನಿಗ’ಳನ್ನ ಅ’ವಮಾನಿಸು’ವಂತಹ ಮಾತುಗಳನ್ನಾಡಿದ್ದಾರೆ.

ಉದಿತ್ ರಾಜ್ ತಮ್ಮ ಅ’ಧಿಕೃ’ತ ಟ್ವಿಟ್ಟರ್ ಅಕೌಂಟ್ ನಿಂದ ಈ ಕುರಿತು ಟ್ವೀಟ್ ಮಾಡುತ್ತ “ನಮ್ಮ ಇ’ಸ್ರೋ ವಿ’ಜ್ಞಾನಿಗ’ಳು ತೆಂಗಿನಕಾಯಿ ಒಡೆಯುವುದು, ಪೂಜೆ ಪುನಸ್ಕಾರಗಳನ್ನ ಮಾಡುವ ಬದಲು ವೈ’ಜ್ಞಾನಿ’ಕ ಶಕ್ತಿ ಹಾಗು ತಮ್ಮ ಯೋ’ಗ್ಯತೆಯ ಮೇಲೆ ವಿಶ್ವಾಸವಿಟ್ಟಿದ್ದರೆ ಈ ಸೋಲಿನ ರುಚಿ ನೋಡುತ್ತಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇ’ಸ್ರೋ ವಿ’ಜ್ಞಾನಿಗ’ಳು ಚಂದ್ರಯಾನ-2 ಮಿ’ಷನ್ ಒಂದೂವರೆ ತಿಂಗಳ ಹಿಂದೆ ಲಾಂ’ಚ್ ಮಾಡಿದ್ದರು. ಸೆಪ್ಟೆಂಬರ್ 7 ರಂದು ವಿಕ್ರಮ್ ಲ್ಯಾಂ’ಡರ್‌ ಚಂದ್ರನ ಮೇಲೆ ಸಾ’ಫ್ಟ್ ಲ್ಯಾಂ’ಡಿಂಗ್ ಮಾಡಬೇಕಿತ್ತು. ವಿಕ್ರಮ್ ಲ್ಯಾಂ’ಡರ್ ಸ್ಯಾ’ಟಲೈ’ಟ್ ನಿಂದ ಸೆಪ್ಟೆಂಬರ್ 2 ರಂದೇ ಬೇ’ರ್ಪಟ್ಟಿ’ತ್ತು. ಚಂದ್ರನ ದಕ್ಷಿಣ ಧ್ರುವದ ಮೇಲೆ ಶನಿವಾರದ ಬೆಳ್ಳಂಬೆಳಿಗ್ಗೆ 1 ಗಂಟೆ 55 ನಿಮಿಷಕ್ಕೆ ವಿಕ್ರಮ್ ಲ್ಯಾಂ’ಡರ್ ಲ್ಯಾಂ’ಡ್ ಆಗಬೇಕಿತ್ತು. ಇ’ಸ್ರೋ ವಿ’ಜ್ಞಾನಿಗ’ಳು ಈ ಸಮಯವನ್ನ 1 ಗಂಟೆ 53 ನಿಮಿಷಕ್ಕೆ ಇಳಿಸಿದ್ದರು. ಲ್ಯಾಂ’ಡರ್ ಆರಾಮಾಗಿ ಲ್ಯಾಂ’ಡ್ ಆಗುವತ್ತಲೇ ಸಾಗಿತ್ತು.

ಲ್ಯಾಂಡ’ರ್ ಸ’ಫಲವಾ’ಗಿ ತನ್ನ ರ’ಫ್ ಬ್ರೇ’ಕಿಂಗ್ ಪೂರ್ಣಗೊಳಿಸಿತ್ತು ಹಾಗು ಸರಿಯಾದ ದಿಶೆಯಲ್ಲೇ ಚಂದ್ರನ ಮೇಲ್ಮೈ ಹತ್ತಿರ ತಲುಪಿತ್ತು. ಆದರೆ ನಿರ್ಧಾರಿತ ದೂರದ ಕೇವಲ 2.1 ಕಿಲೋಮೀಟರ್ ದೂರದಲ್ಲಿರುವಾಗಲೇ ವಿಕ್ರಮ್ ಲ್ಯಾಂ’ಡರ್ ಪೃಥ್ವಿಯ ಜೊತೆಗಿನ ಸಂಪರ್ಕ ಕ’ಡಿತಗೊಂಡಿ’ತ್ತು. ಇದಾದ ಬಳಿಕ ಇ’ಸ್ರೋ ವಿ’ಜ್ಞಾನಿಗ’ಳು ಹಾಗು ಇ’ಸ್ರೋ ಚೇರ್ಮನ್ ಕೆ ಸಿವನ್ ರವರು ನಿರಾಶೆಯಿಂದ ಬಿ’ಕ್ಕಿ ಬಿ’ಕ್ಕಿ ಅತ್ತಿದ್ದರು.

ಇ’ಸ್ರೋ ಚೇರ್ಮನ್ ಡಾ.ಕೆ ಸಿವನ್ ರವರು ಈ ಕುರಿತು ಮಾತನಾಡುತ್ತ “ವಿಕ್ರಮ್ ಲ್ಯಾಂ’ಡರ್ ನಮ್ಮ ಯೋಜನೆಯಂತೆಯೇ ನಿರ್ಧಾರಿತ ಸ್ಥಳದ ಕಡೆಗೆ ತೆರಳಿತ್ತು ಹಾಗು ಕೇವಲ ಚಂದ್ರನ ಮೇಲೆ ಲ್ಯಾಂ’ಡ್ ಆಗುವ ಕೇವಲ 2.1 ಕಿಲೋಮೀಟರ್ ದೂರದಲ್ಲಿರುವವರೆಗೂ ಸರಿಯಾಗಿಯೇ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಚಂದ್ರನ ಮೇಲೆ ಲ್ಯಾಂ’ಡ್ ಆಗುವ ಕೆಲವೇ ಸೆಕೆಂಡುಗಳಲ್ಲಿ ಅದು ಪೃಥ್ವಿಯ ಮೇಲಿನ ಸೆಂಟರ್ ಜೊತೆಗೆ ಸಂಪರ್ಕ ಕ’ಡಿತಗೊಂ’ಡಿತು. ಇದಕ್ಕೆ ಸಂಬಂಧಿಸಿದಂತೆ ನಾವು ಡಾಟಾ ವಿಶ್ಲೇಷಣೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದರು.

ನೆನ್ನೆ ಈ ಕುರಿತು ಮತ್ತೊಂದು ಸಂತಸದ ಸುದ್ದಿ ಕೊಟ್ಟಿದ್ದ ಕೆ ಸಿವನ್ ರವರು ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್ ಆಗಿರುವುದಾಗಿ ಹಾಗು ಅದರ ಥರ್ಮಲ್ ಇಮೇಜ್ ನ್ನ ಆರ್ಬಿಟರ್ ಕಳಿಸಿದೆ, ಸದ್ಯದಲ್ಲೇ ವಿಕ್ರಮ್ ಲ್ಯಾಂ’ಡರ್‌ನ್ನ ಸಂಪರ್ಕಿಸುತ್ತೇವೆ ಹಾಗು ನಮ್ಮ ಮಿ’ಷನ್ ಪೂರ್ಣಗೊಳ್ಳುತ್ತದೆ ಎಂಬುದನ್ನ ತಿಳಿಸಿದ್ದರು. ಇಡೀ ವಿಶ್ವವೇ ಇ’ಸ್ರೋ ವಿ’ಜ್ಞಾನಿಗ’ಳನ್ನ ಹಾಡಿ ಹೊಗಳುತ್ತಿದ್ದರೆ ಕಾಂ’ಗ್ರೆಸ್ ನಾಯಕ ಮಾತ್ರ ವಿ’ಜ್ಞಾನಿಗ’ಳನ್ನ ಅ’ವಮಾ’ನಿಸುತ್ತ ಟ್ವೀಟ್ ಮಾಡಿದ್ದಾರೆ. ಇಂತಹ ನಾ(ಲಾ)ಯಕರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅನ್ನೋದನ್ನ ಕಮೆಂಟ್ ನಲ್ಲಿ ತಪ್ಪದೇ ತಿಳಿಸಿ.

– Team Google Guruu

Leave a Reply

Your email address will not be published. Required fields are marked *

error: Content is protected !!