ಭಾ’ರತ’ದ ಪರವಾಗಿ ನಿಂತು ಪಾ’ಕ್ ಸ’ರ್ಕಾರ’ಕ್ಕೆ ಕ’ಪಾಳಮೋ’ಕ್ಷ ಮಾಡಿದ ಪಾ’ಕ್‌ ಮಹಿಳಾ ವಿ’ಜ್ಞಾನಿ: ಕಾರಣವೇನು ಗೊತ್ತಾ.?

ಪಾ’ಕಿಸ್ತಾ’ನದ ಸಚಿವ ಫ’ವಾದ್ ಚೌಧರಿ ಮತ್ತು ಪಾ’ಕಿಸ್ತಾ’ನ ಸೇ’ನೆಯ ವಕ್ತಾರ ಮೇ’ಜರ್ ಜನರಲ್ ಆ’ಸಿಫ್ ಗ’ಫೂರ್ ಅವರು ಭಾರತದ ಚಂದ್ರಯಾನ 2 ಕಾ’ರ್ಯಾಚರ’ಣೆಯ ಬಗ್ಗೆ ಈ ಹಿಂದೆ ಗೇ’ಲಿ ಮಾಡಿದ್ದರು. ಈಗ ಪಾ’ಕಿಸ್ತಾನ’ದ ಗ’ಗನಯಾ’ತ್ರಿ ನಮೀರಾ ಸಲೀಮ್ ಮತ್ತು ಪಾ’ಕಿಸ್ತಾ’ನದ ಮಾಜಿ ವಿ’ಜ್ಞಾನಿ ಮತ್ತು ಮಾಜಿ ವಿ’ಜ್ಞಾನ ಮತ್ತು ತಂತ್ರ’ಜ್ಞಾ’ನ ಸಚಿವ ಡಾ. ಅಟಾ ಉರ್ ರೆಹಮಾನ್ ಅವರು ದೇಶದ ನಾಯಕರು ಮತ್ತು ಮಿ’ಲಿಟರಿ ವಕ್ತಾರರ ವಿ’ರುದ್ಧ ವಾ’ಗ್ದಾಳಿ ನಡೆಸಿದ್ದಾರೆ.

ಪಾ’ಕಿಸ್ತಾ’ನದ ಇ’ಸ್ಲಾಮಾ’ಬಾದ್ ಇ’ಸ್ರೋದಿಂದ ತುಂಬಾ ಕಲಿಯಬೇಕು ಎಂದು ಗ’ಗನಯಾ’ತ್ರಿ ನಮೀರಾ ಹೇಳಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಡಾ. ಅಟಾ ಉರ್ ರೆಹಮಾನ್ ಚಂದ್ರಯಾನ್ 2 ರ ಅ’ವಹೇಳನ’ಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ನಮಿರಾ, ಭಾರತದ ಚಂದ್ರನ ಕಾ’ರ್ಯಾಚ’ರಣೆಯಲ್ಲಿನ ಅ’ಡಚಣೆ’ಯ ಬಗ್ಗೆ ಟೀ’ಕೆ ಮಾಡುವುದು ಬಹಳ ತಪ್ಪು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾ’ರತ ತನ್ನ ಗುರಿಯ ಹತ್ತಿರಕ್ಕೆ ತಲುಪಿರುವುದು ಸ್ವತಃ ಒಂದು ದೊ’ಡ್ಡ ತಾಂ’ತ್ರಿಕ ಸಾಧನೆಯಾಗಿದ್ದು, ಪಾ’ಕಿಸ್ತಾ’ನ ತಾಂ’ತ್ರಿಕತೆ’ಯಲ್ಲಿ ಭಾ’ರತ’ಕ್ಕಿಂತ ದಶಕಗಳ ಹಿಂದಿದೆ, ಭಾ’ರತ’ದ ವೈ’ಫಲ್ಯವ’ನ್ನು ಆಚರಿಸುವ ಬದಲು, ನಾವು ಎ’ಚ್ಚರಗೊಂ’ಡು ಬಾಹ್ಯಾಕಾಶ ವಿ’ಜ್ಞಾನ’ದಲ್ಲಿ ಸಾಧನೆ ಮಾಡುವುದನ್ನು ಕಲಿಯಬೇಕು ಎಂದು ನಮೀರಾ ಪಾ’ಕಿಸ್ತಾನ’ಕ್ಕೆ ಬುದ್ಧಿ ಹೇಳಿದ್ದಾರೆ.

ಭಾರತದ ಚಂದ್ರಯಾನ 2 ಕಾ’ರ್ಯಾಚ’ರಣೆಯಿಂದ ಪಾ’ಕಿಸ್ತಾ’ನ ಎಚ್ಚರಗೊಳ್ಳಬೇಕಿದೆ ಎಂದು ಡಾ. ಅಟಾ-ಉರ್-ರೆಹಮಾನ್ ದೂರದರ್ಶನ ಚಾನೆಲ್‌ಗೆ ತಿಳಿಸಿದರು. ಭಾ’ರತ’ದ ಚಂದ್ರಯಾನ್ 2 ಮಿ’ಷನ್ ವಿ’ಫಲವಾ’ಗಿದೆ ಎಂದು ಹೇಳಲಾಗುವುದಿಲ್ಲ ಏಕೆಂದರೆ ಅನೇಕ ಸುಧಾರಿತ ತಂ’ತ್ರಜ್ಞಾ’ನ ರಾಷ್ಟ್ರಗಳು ಸಹ ಇಂತಹ ಕಾರ್ಯಗಳಲ್ಲಿ ವಿ’ಫಲ’ವಾಗಿವೆ ಎಂದರು.

ಭಾ’ರತ’ದ ಚಂದ್ರಯಾನ 2 ರ ಕುರಿತಾಗಿ ಅನೇಕ ಪಾ’ಕಿಸ್ತಾ’ನಿಗರು ಟೀ’ಕೆ ಮಾಡುವುದಲ್ಲದೆ ಭಾ’ರತ’ದ ವಿ’ಫಲ ಎಂದು ಸಂಭ್ರಮಾಚರಣೆ ಮಾಡುತ್ತಿದ್ದರು ಇದಕ್ಕೆ ಪ್ರ’ತಿಕ್ರಿಯಿ’ಸಿದ ಗಗನಯಾತ್ರಿ ನಮೀರಾ ಸಲೀಮ್ ನೆರೆ ರಾಷ್ಟ್ರ ಭಾ’ರತ ಅಲ್ಲಿಯವರೆಗೂ ತಲುಪಿರುವುದೇ ಒಂದು ದೊಡ್ಡ ಸಾಧನೆ, ಇನ್ನೊಬ್ಬರನ್ನು ಟೀ’ಕಿಸು’ವ ಮೊದಲು ನಾವು ಎಲ್ಲಿದ್ದೇವೆ ಎಂಬುದು ಮೊದಲು ತಿಳಿಯಬೇಕು ಎಂದು ತಮ್ಮ ದೇಶದ ವಿ’ರುದ್ಧ ಕಿ’ಡಿಕಾರಿ’ದ್ದಾರೆ.

– Team Google Guru

Leave a Reply

Your email address will not be published. Required fields are marked *

error: Content is protected !!