ವಾಹನ ಚೆ’ಕಿಂಗ್ ಸಂದರ್ಭದಲ್ಲಿ ಟ್ರಾ’ಫಿಕ್ ಪೋ’ಲಿಸರು ನಿಮಗೆ ಈ ರೀತಿ ಮಾಡುವಂತಿಲ್ಲ – Google Guru

ವಾಹನ ಚೆ’ಕಿಂಗ್ ಸಂದರ್ಭದಲ್ಲಿ ಟ್ರಾ’ಫಿಕ್ ಪೋ’ಲಿಸರು ನಿಮಗೆ ಈ ರೀತಿ ಮಾಡುವಂತಿಲ್ಲ

ಸೆಪ್ಟೆಂಬರ್ 1 ರಿಂದ ಸ’ರ್ಕಾರ ವಾಹನ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದು, ಎಲ್ಲೆಡೆ ಟ್ರಾ’ಫಿಕ್ ಪೋ’ಲಿಸರು ವಾಹನಗಳನ್ನು ಹಿಡಿದು ದಂ:ಡ ವಿ’ಧಿಸುವಲ್ಲಿ ಕಾರ್ಯನಿರತರಾಗಿದ್ದಾರೆ ಹೀಗಾಗಿ ದಂಡ ವಿಧಿಸುವ ಚಲನ್ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈಗ ಪೊ’ಲೀಸರು ಸಹ ಮೊದಲಿಗಿಂತ ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬಂತೆ ಕಾಣುತ್ತಿದೆ.

ಪೊ’ಲೀಸರು ಸ್ಥಳದಿಂದ ಸ್ಥಳಕ್ಕೆ ತೆರಳುವ ಮೂಲಕ ವಾಹನ ತಪಾಸಣೆ ನಡೆಸುತ್ತಿದ್ದಾರೆ, ಒಂದು ಕಡೆ ಇದೆಲ್ಲ ಸರಿ ಆದರೇ ಇನ್ನೊಂದು ಕಡೆ ಟ್ರಾಫಿಕ್ ಪೊ’ಲೀಸರ ದುರುಪಯೋಗದ ಸುದ್ದಿ ಮತ್ತು ವೀಡಿಯೊಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಟ್ರಾ’ಫೀಕ್ ಪೋ’ಲಿಸರು ವಾಹನ ಹಿಡಿಯುವ ಸಂದರ್ಭದಲ್ಲಿ ಕೆಲವೊಮ್ಮೆ ನಿಮ್ಮ ಮೇಲೆ ಹಲ್ಲೆ ಮಾಡುವ ಪ್ರಯತ್ನ ಎದುರಾಗಬಹುದು, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಕ್ಕುಗಳು ಏನೆಂದು ತಿಳಿಯುವುದು ಮುಖ್ಯ.

ನ್ಯೂಸ್ 18 ರ ವರದಿಯ ಪ್ರಕಾರ, ಹರಿಯಾಣ ಪೊ’ಲೀಸರು ಆರ್‌ಟಿಐಗೆ ಪ್ರತಿಕ್ರಿಯಿಸಿದ್ದು, ಯಾವುದೇ ಚಾಲಕನು ಪೊ’ಲೀಸರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಕ್ಯಾಮೆರಾವನ್ನು ಬಳಸಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಫೋನ್ ಮತ್ತು ಕ್ಯಾಮೆರಾ ಇತ್ಯಾದಿಗಳನ್ನು ಕಸಿದುಕೊಳ್ಳುವ ಮತ್ತು ಸಾಮಾನ್ಯ ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುವಾಗ ಅದನ್ನು ಒ’ಡೆಯುವ ಹಕ್ಕು ಪೊ’ಲೀಸರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಸ್ತವವಾಗಿ ಫರಿದಾಬಾದ್‌ನ ಆರ್‌ಟಿಐ ಕಾರ್ಯಕರ್ತ ಅನುಭವ್ ಸಖಿಜಾ ಅವರು ಚಾಲಕರ ಹಕ್ಕುಗಳ ಮೇಲೆ ಆರ್‌ಟಿಐ ವಿ’ಧಿಸಿದ್ದಾರೆ, ಇದಕ್ಕೆ ಪ್ರ’ತಿಕ್ರಿಯೆಯಾಗಿ ಹರಿಯಾಣ ಪೊಲೀಸರು ವಾಹನ ಚಾಲನೆ ಮಾಡುವಾಗ ಚಾಲಕನಿಗೆ ಡಿಎಲ್ ಆರ್‌ಸಿ ಇತ್ಯಾದಿ ದಾಖಲೆಗಳು ಇಲ್ಲದಿದ್ದರೆ, ಚಾಲಕನು ಮೊಬೈಲ್‌ನಲ್ಲಿ ಪೊ’ಲೀಸರಿಗೆ ಡಿಜಿಟಲ್ ದಾಖಲೆಗಳನ್ನು ಕಳುಹಿಸಬಹುದು ಎಂದು ಪೋಲಿಸ್ ಮೂಲಗಳು ತಿಳಿಸವೆ.

ಪೋ’ಲಿಸರು ವಿಚಾರಣೆಗೆ ತಡೆದಾಗ ಯಾವುದೇ ಚಾಲಕನು ತಕ್ಷಣ ತನ್ನ ವಾಹನ ನಿಲ್ಲಿಸಿ ಸಹಕರಿಸಿಬೇಕು, ಹಾಗೆ ಮಾಡದಿದ್ದರೆ ಪೊ’ಲೀಸ್‌ನಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಪೊ’ಲೀಸರಿಗೆ ಇದೆ. ಒಂದು ವೇಳೆ ತಪಾಸಣೆ ಮಾಡುವಾಗ ಚಾಲಕನು ವಿಡಿಯೋ ಅಥವಾ ಫೋಟೊ ತೆಗೆಯುತ್ತಿದ್ದರೇ ಪೊಲೀಸರು ಅದನ್ನು ತಡೆಯುವಂತಿಲ್ಲ, ಚಾಲಕನನ್ನು ನಿಂದಿಸಿ ಆತನ ಮೇಲೆ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂದು ಹೇಳಲಾಗ್ತಿದೆ.

ಟ್ರಾಫಿಕ್ ಪೋ’ಲಿಸರಿಗೆ ವಾಹನದ ಮೇಲೆ ಮಾತ್ರ ಅಧಿಕಾರವಿದ್ದು ಅದಕ್ಕೆ ಸಂಬಂಧಿಸಿದ ವಿಚಾರಣೆ ಮಾತ್ರ ಮಾಡಬೇಕು ಅದನ್ನು ಬಿಟ್ಟು ಮೊಬೈಲ್ ಅಥವಾ ಕ್ಯಾಮೆರಾಗಳನ್ನು ತಡೆಯುವ ಚಾಲಕನ ಮೇಲೆ ಹಲ್ಲೆ ಮಾಡುವ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಎಂಬುದು ಪೋ’ಲಿಸ್ ಮೂಲಗಳಿಂದ ತಿಳಿದು ಬಂದಿದೆ.

– Team Google Guru

Leave a Reply

Your email address will not be published. Required fields are marked *

error: Content is protected !!