ಮೋದಿ ಸರ್ಕಾರ ಅಧಿಕಾರಕ್ಕೇರುವ ಮೊದಲೇ ಭಾರತಕ್ಕೆ ಬಿಗ್ ಗಿಫ್ಟ್ ಕೊಟ್ಟ ಡೊನಾಲ್ಡ್ ಟ್ರಂಪ್

ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 30 ರಂದು ಮತ್ತೆ ಪ್ರಧಾನಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಆದರೆ ಮೋದಿ ಪ್ರಮಾಣಚನಕ್ಕೂ ಮುನ್ನ ಅಮೇರಿಕಾ ಭಾರತಕ್ಕೆ ಇದೀಗ ಬಿಗ್ ಗಿಫ್ಟ್ ಘೋಷಿಸಿದೆ. ಅಮೇರಿಕಾ ಭಾರತಲ್ಕರ ಕರೆನ್ಸಿ ಮಾನೆಟರಿಂಗ್ ಲಿಸ್ಟ್ ನಿಂದ ಇದೀಗ ಹೊರ ಹಾಕಿದೆ. ಅಮೇರಿಕಾದ ಈ ನಿರ್ಧಾರದ ಹಿಂದೆ ಭಾರತದ ಮೂಲಕ ಕೈಗೊಂಡಿರುವ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ.

ಅಮೇರಿಕಾ ಸರ್ಕಾರ ಈ ವಿಷಯ ಬಗ್ಗೆ ಮಾತನಾಡುತ್ತ ತಾನು ಕೈಗೊಂಡಿರುವ ಮೌದ್ರಿಕ ನೀತಿಯ ಕುರಿತಾಗಿ ಇದೀಗ ಆಕಾಂಕ್ಷೆಗಳನ್ನ ದೂರ ಮಾಡಲಾಗಿದೆ. ಭಾರಯದ ಹೊರತಾಗಿ ಸ್ವಿಟ್ಜರ್ಲೆಂಡ್‌‌ ಎರಡನೆಯ ದೇಶವಾಗಿದ್ದು ಅಮೇರಿಕಾ ಈ ದೇಶದ ಲಿಸ್ಟ್‌ನಿಂದ ಹೊರಹಾಕಿದೆ. ಅಮೇರಿಕಾದ ಈ ಲಿಸ್ಟ್‌ನಲ್ಲಿ ಇದೀಗ ಚೀನಾ, ಜಪಾನ್, ದಕ್ಷಿಣ ಕೋರಿಯಾ, ಜರ್ಮನಿ, ಇಟಲಿ, ಐರ್ಲೆಂಡ್‌, ಸಿಂಗಾಪುರ್, ಮಲೇಶಿಯಾ ಹಾಗು ವಿಯೆಟ್ನಾಂ ದೇಶಗಳೂ ಕೂಡ ಇವೆ.

ಅಮೇರಿಕಾ ವಿತ್ತ ಮಂತ್ರಾಲಯ ಈ ಕುರಿತು ಮಾತನಾಡುತ್ತ ಭಾರತದ ಪರಿಸ್ಥಿತಿ ಈಗ ಉಲ್ಲೇಖನೀಯ ರೀತಿಯಲ್ಲಿ ಮೊದಲಿಗಿಂತಲೂ ಒಳ್ಳೆಯದಾಗಿದೆ‌. 2018 ದ ಮೊದಲು ಆರು ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಮೂಲಕ ಮಾಡಲಾಗಿರುವ ಶುದ್ಧ ಬಿಕ್ರಿ ನಿಂದ ಜೂನ್ 2018 ರ ನಾಲ್ಕು ತ್ರೈಮಾಸಿಕದದಲ್ಲಿ ಇಳಿಕರ ಕಂಡು 4 ಅರಬ್ ಡಾಲರ್ವಾಂದರೆ ಸಕಲ ಗೃಹ ಉತ್ಪಾದನಾದಲ್ಲಿ 0.2 ಪ್ರತಿಶತ ಹೆಚ್ಚಾಗಿದೆ.

ರಿಪೋರ್ಟ್‌ನ ಪ್ರಕಾರ ಭಾರತ ಹಾಗು ಸ್ವಿಟ್ಜರ್ಲೆಂಡ್‌‌ ಎರಡೂ ದೇಶಗಳ ವಿದೇಶಿ ಮುದ್ರಾ ಕ್ರಯದಲ್ಲಿ 2018 ರಲ್ಲಿ ಭಾರೀ ಇಳಿಕೆ ದಾಖಲೆ ಕಂಡಿದೆ. ಇದಕ್ಕಾಗಿ ಈ ಎರಡೂ ದೇಶಗಳನ್ನ ಮಾನಿಟರಿಂಗ್ ಲಿಸ್ಟ್ ನಿಂದ ಈಗ ಹೊರ ಹಾಕಲಾಗಿದೆ. ನಿಮ್ಮ ಮಾಹಿತಿಗಾಗಿ ತಿಳಿಸುವ ವಿಷಯವೇನೆಂದರೆ ಭಾರತವನ್ನ ಮೊದಲ ಬಾರಿಗೆ ಮೇ 2018 ರಲ್ಲಿ ಯುಎಸ್ ನ ಕರೆನ್ಸಿ ಮಾನೆಟರಿಂಗ್ ಲಿಸ್ಟ್ ನಲ್ಲಿ ಶಾಮೀಲು ಮಾಡಲಾಗಿತ್ತು.

ಇದರ ಜೊತೆ ಜೊತೆಗೆ ಚೀನಾ, ಜರ್ಮನಿ, ಜಪಾನ್, ಸೌತ್ ಕೋರಿಯಾ ಹಾಗು ಸ್ವಿಟ್ಜರ್ಲೆಂಡ್‌‌ ದೇಶಗಳನ್ನೂ ಶಾಮೀಲು ಮಾಡಲಾಗಿತ್ತು. ಮತ್ತೊಂದು ರಿಪೋರ್ಟ್ ನಲ್ಲಿ ಟ್ರೆಜರಿಯೊಬ್ಬರು ಮಾತನಾಡುತ್ತ ಭಾರತ ಈಗ ಭಾರೀ ಬದಲಾವಣೆ ತಂದಿದೆ ಹಾಗು ಮುಂಬರುವ ರಿಪೋರ್ಟ್ ನಲ್ಲಿ ಕರೆನ್ಸಿ ಮ್ಯಾನುಪಲೇಷನ್ ಲಿಸ್ಟ್ ನಿಂದ ಈಗ ಈ ಹೆಸರನ್ನ ಕೈ ಬಿಡಲಾಗಿದೆ. 2018 ರ ಮೊದಲ ಆರು ವರ್ಷಗಳಲ್ಲಿ ರಿಸರ್ವ್ ಬ್ಯಾಂಕ್ ಮೂಲಕ ಮಾಡಲಾದ ಶುದ್ಧ ಬಿಕ್ರಿಯಿಂದ ಜೂನ್ 2018 ರವರೆಗೆ 4 ತ್ರೈಮಾಸಿಕಗಳಲ್ಲು ವಿದೇಶೀ ಮುದ್ರಾದ ಶುದ್ಧ ಖರೀದಿ ಕಡಿಮೆಯಾಗಿ 4 ಅರಬ್ ಡಾಲರ್ ಅಂದರೆ ಸಕಲ ಗೃಹುತ್ಪಾದನೆ ಹತ್ತಿರತ್ತಿರ 0.2 ಪ್ರತಿಶತಕ್ಕೆ ಬಂದು ತಲುಪಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!