ಕಾಶ್ಮೀರಿ ಪಂಡಿತರನ್ನ ಮುಸಲ್ಮಾನರು ಕತ್ತರಿಸಿ ಮಾರಣಹೋಮ ಮಾಡಿದ್ದರಲ್ಲಿ ಯಾವ ತಪ್ಪೂ ಇಲ್ಲ

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದೇಶದ ಹಿಂದೂ ಸಮಾಜದಲ್ಲಿ ಧರ್ಮದ ಕುರಿತಾಗಿ ಜಾಗೃತಿ ಹೆಚ್ಚಾಗಿದೆ, ಹಲವಾರು ದಶಕಗಳಿಂದ ಸುಳ್ಳು ಇತಿಹಾಸವನ್ನ ಬೋಧಿಸಿ ತಲೆ ತುಂಬುವುದರ ಮೂಲಕ ದೇಶದ ಹಿಂದುಗಳನ್ನ ದಾರಿತಪ್ಪಿಸುವ ಕೆಲಸವನ್ನ ಮಾಡುತ್ತಲೇ ಬರಲಾಗಿತ್ತು, ಹಿಂದುಗಳನ್ನ ಕತ್ತರಿಸಿ ಹಾಕಿ ಮಾರಣಹೋಮ ನಡೆಸಿದ್ದೂ ತಪ್ಪಲ್ಲ ಅನ್ನೋದನ್ನ ಹಿಂದುಗಳ ತಲೆಗೆ ತುಂಬಲಾಗಿತ್ತು.

ಬರ್ಖಾ ದತ್, ಈ ಹಿಂದೆ NDTV ಯಲ್ಲಿ ಕೆಲಸ ಮಾಡುತ್ತಿದ್ದಳು, NDTV ಯ ಸ್ಥಿತಿ ಇಂದು ಅಧೋಗತಿಗೆ ತಲುಪಿದೆ, ಯಾಕಂದ್ರೆ ಇಂದು ದೇಶದ ಜನ ಜಾಗೃತರಾಗಿದ್ದಾರೆ, ಆದರೆ NDTV ಈ ಮೊದಲು ಭಾರತದ ಪ್ರಖ್ಯಾತ ಚಾನೆಲ್ ಆಗಿತ್ತು ಹಾಗು NDTV ಯ ಹಲವಾರು ನಿರೂಪಕರನ್ನ, ಸಂಪಾದಕರನ್ನ ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನೂ ನೀಡಲಾಗಿದೆ.

ಕಾಶ್ಮೀರ ಮೂಲತಃ ಹಿಂದುಗಳದ್ದೇ ಆಗಿತ್ತು ಅನ್ನೋದನ್ನ ಇತಿಹಾಸದ ಪುಟಗಳನ್ನ ತಿರುಗಿಸಿ ನೋಡಿದಾಗ ನಮಗರ್ಥವಾಗುತ್ತೆ, ಇಸ್ಲಾಂ ಮತವನ್ನ ಆಚರಿಸುವ ಜನ ಕಾಶ್ಮೀರವನ್ನೇನೂ ಅರಬ್ ನಿಂದ ಭಾರತಕ್ಕೆ ಅನಾಮತ್ತಾಗಿ ತಂದು ಭಾರತದಲ್ಲಿಟ್ಟ ಭೂಪ್ರದೇಶವೇನಲ್ಲ‌. ಕಾಶ್ಮೀರವು ಕಶ್ಯಪ ಋಷಿಗಳಿಂದ ಸೃಷ್ಟಿಸಲ್ಪಟ್ಟ ಪುಣ್ಯಭೂಮಿಯಾಗಿದೆ, ಕಶ್ಯಪ ಮಹರ್ಷಿಗಳೇ ಮಾನವ ಕಲ್ಯಾಣಕ್ಕಾಗಿ ಕಾಶ್ಮೀರವನ್ನ ಸೃಷ್ಟಿಸಿದ್ದು, ಅವರ ಹೆಸರಿನಿಂದಲೇ ಅದನ್ನ ಕಾಶ್ಮೀರವೆಂದು ಕರೆಯಲಾಗುತ್ತದೆ.

13 ನೆಯ ಶತಮಾನದವರೆಗೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ, ಆದರೆ ಅಲ್ಲಿನ ಹಿಂದುಗಳು ಮಾತ್ರ ಸೆಕ್ಯೂಲರ್ ಗಳಾಗಿದ್ದರು, ಮುಂದೆ ಕಾಶ್ಮೀರದ ಸ್ಥಿತಿ ಯಾವ ಮಟ್ಟಿಗೆ ತಲುಪಿತೆಂದರೆ ಒಬ್ಬನೇ ಒಬ್ಬ ಮುಸಲ್ಮಾನನಿರದ ಕಾಶ್ಮೀರದಲ್ಲಿ ಹಿಂದುಗಳೇ ಅಲ್ಪಸಂಖ್ಯಾತಾರಾಗಿಬಿಟ್ಟರು. ಐತಿಹಾಸಿಕ ಹಿಂದೂ ಮಂದಿರಗಳನ್ನ ಒಡೆದು ಅವುಗಳ ಮೇಲೆ ಮಸೀದಿ ನಿರ್ಮಾಣವಾದವು, ಅದರ ಬಗ್ಗೆಯಂತೂ ನಿಮಗೆ ಗೊತ್ತೆ ಇರುತ್ತೆ. ಆದರೂ ಅಲ್ಲಿನ ಡೋಗರಾ ಹಿಂದುಗಳು ಕಾಶ್ಮೀರದ ಅಧಿಕಾರವನ್ನ ಹೊಂದಿದ್ದರು ಹಾಗು 1947 ರವರೆಗೆ ಮಹಾರಾಜಾ ಹರಿಸಿಂಗ್ ಕಾಶ್ಮೀರದ ರಾಜನಾಗಿದ್ದ.

ಬರ್ಖಾ ದತ್ ಇಂಗ್ಲೀಷಿನಲ್ಲಿ ಹೇಳಿದ್ದನ್ನ ನಾವು ನಿಮಗಾಗಿ ಕನ್ನಡದಲ್ಲಿ ಅನುವಾದಿಸುತ್ತಿದ್ದೇವೆ, ಆಕೆ ಹೇಳಿದ್ದೇನಂತ ಕೇಳಿ ಒಮ್ಮೆ

ಬರ್ಖಾ ದತ್ ಹೇಳುವುದೇನೆಂದರೆ “ಕಾಶ್ಮೀರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶವಾಗಿರಬಹುದು ಆದರೆ ಇಲ್ಲಿ ಹಿಂದುಗಳು ಮುಸಲ್ಮಾನರ ಮೇಲೆ ಶೋಷಣೆ ಮಾಡಿದ್ದರು, ಎಲ್ಲದರ ಮೇಲೂ ಹಿಂದುಗಳದ್ದೇ ಅಧಿಕಾರವಿತ್ತು, ಮುಸಲ್ಮಾನರು ಬಡವರಾಗಿದ್ದರು, ಮುಸಲ್ಮಾನರ ಶೋಷಣೆ ನಿರಂತರವಾಗಿ ನಡೆಸಲಾಗುತ್ತಿತ್ತು, ಹಿಂದುಗಳು ಇಲ್ಲಿ ಮಜಾ ಮಾಡುತ್ತಿದ್ದವರಾಗಿದ್ದರು”

ಬರ್ಖಾ ದತ್ ಪ್ರಕಾರ ಹಿಂದುಗಳು ಮುಸಲ್ಮಾನರ ಮೇಲೆ ಅತ್ಯಾಚಾರ ನಡೆಸಿದ್ದರ ಕಾರಣವೇ ಮುಸಲ್ಮಾನರು ಹಿಂದುಗಳ ಮಾರಣಹೋಮ ನಡೆಸಿ ಓಡಿಸಿಬಿಟ್ಟರು, ಇದರಲ್ಲಿ ತಪ್ಪೇನೂ ಇಲ್ಲವಂತೆ.

ಇದೇ ಬರ್ಖಾ ದತ್ ಳಿಗೆ ಕಾಂಗ್ರೆಸ್ ಸರ್ಕಾರವಿದ್ದ ಸಮಯದಲ್ಲಿ ದೊಡ್ಡ ದೊಡ್ಡ ಅವಾರ್ಡ್ ಗಳನ್ನ ನೀಡಲಾಗಿತ್ತು, ಹಿಂದುಗಳ ನರಸಂಹಾರವಾಗಿತ್ತು, ಅದನ್ನ ಕಾಶ್ಮೀರಿ ಮುಸಲ್ಮಾನರ ಕು ನಡೆಸಿದ್ದರು, ಅತ್ತಾಚಾರಗಳನ್ಮ ಅನುಭವಿಸಿದ್ದು ಕಾಶ್ಮೀರದ ಹಿಂದುಗಳು, ಹಿಂದುಗಳ ಮಂದಿರಗಳನ್ನ ಒಡೆಯಲಾಗಿತ್ತು, ಹಿಂದುಗಳನ್ನ ಲೂಟಿ ಮಾಡಲಾಗಿತ್ತು,

ಹಿಂದುಗಳನ್ನ ಮನೆ ಮಠ ಬಿಟ್ಟು ಕಾಶ್ಮೀರದಿಂದ ಓಡಿಸಲಾಗಿತ್ತು, ಆದರೆ ಬರ್ಖಾ ದತ್ ಳ ಪ್ರಕಾರ ಶೋಷಿತರು ಹಿಂದುಗಳಲ್ಲ ಬದಲಾಗಿ ಬಕಾಶ್ಮೀರದ ಮುಸಲ್ಮಾನರಂತೆ, ಮುಸಲ್ಮಾನರ ವಿರುದ್ಧ ಹಿಂದುಗಳು ಶೋಷಣೆ ಮಾಡಿದ್ದರಂತೆ ಆದ್ದರಿಂದ ಕಾಶ್ಮೀರದಲ್ಲಿ ಹಿಂದುಗಳ ಮಾರಣಹೋಮವಾದದ್ದರಲ್ಲಿ ತಪ್ಪೇ ಇಲ್ಲ ಅನ್ನೋದು ಬರ್ಖಾ ದತ್ ಳ ವಾದವಾಗಿದೆ.

ಇವಳ ಅಭಿಪ್ರಾಯಕ್ಕೆ ನೀವೇನಂತೀರಿ?

– Team Google Guruu

Leave a Reply

Your e-mail address will not be published. Required fields are marked *

error: Content is protected !!