ಕೇವಲ 100 ರೂಪಾಯಿ ಇದ್ದರೆ ಸಾಕು ಲಕ್ಷಾಧಿಪತಿಯಾಗಬಹುವು

ಹಣ ಹಣ ಹಣ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಹಣ.? ಹಣ ಎಮನದರೆ ಸಾಕು ಹೆಣವು ಸಹ ಬಾಯಿ ಬಿಡುತ್ತೆ ಎಂಬ ಗಾದೆ ಮಾತು ಸಹ ಇದೆ, ಪ್ರತಿಯೊಬ್ಬ ಜೀವನದಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ, ಈ ಹಣ ದೂರದವರನ್ನು ಹತ್ತಿರದವರನ್ನಾಗಿ ಮಾಡುತ್ತೆ ಅದೆ ಥರ ಹತ್ತಿರದವರನ್ನು ದೂರ ಮಾಡುತ್ತದೆ, ಅಷ್ಟೇ ಯಾಕೆ ಒಡಹುಟ್ಟಿದ ಅಣ್ಣ ತಮ್ಮಂದಿರನ್ನು ಸಹ ದಾಯಾದಿಗಳಂತೆ ಕಚ್ಚಾಡುವಂತೆ ಮಾಡುತ್ತದೆ.

ಈ ಸಮಾಜದಲ್ಲಿ ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಅಹಂನಲ್ಲೆ ಮನುಷ್ಯಪ್ರಾಣಿ ಬದುಕುತ್ತಿದ್ದಾನೆ, ಪ್ರತಿಯೊಬ್ಬ ವ್ಯಕ್ತಿಯೂ ಸಹ ತಾನು ಲಕ್ಷಾಧೀಶ್ವರ, ಕೋಟ್ಯಾಧಿಶ್ವರನಾಗಬೆಕೆಂದೆ ಆಶೆ ಹೊಂದಿರುತ್ತಾರೆ ಆದರೆ ಅದಕ್ಕಾಗಿ ಕಷ್ಟ ಪಡಬೇಕು ಎಂದು ಯಾರಿಗೂ ಅನಿಸುವುದಿಲ್ಲ.

ಇಂದಿನ ಕಾಸ್ಟ್ಲಿ ದುನಿಯಾದಲ್ಲಿ ದುಡ್ಡಿದವರಿಗೆ ಮಾತ್ರ ಈ ದುನಿಯಾ ಎಂಬಂತಾಗಿದೆ, ಯಾರೂ ಸಹ ಕಷ್ಟಪಟ್ಟು ಬೆವರು ಸುರಿಸಿ ದುಡಿಯಲು ಇಷ್ಟಪಡಲ್ಲ ಆದರೇ ಶ್ರೀಮಂತನಾಗಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ, ಕೆಲವರಿಗೆ ದುಡ್ಡು ಹೇಗೆ ಖರ್ಚು ಮಾಡಬೇಕೆಂಬ ಪರಿಜ್ಞಾನ ಇರುವುದಿಲ್ಲ ಇನ್ನೂ ಕೆಲವರಿಗೆ ಅದನ್ನು ಹೇಗೆ ಗಳಿಸಬೇಕೆಂಬ ಚಿಂತೆಯಲ್ಲಿರುತ್ತಾರೆ, ಹೌದು ಬಡವನು ಸಹ ಕೇವಲ ನೂರು ರೂಪಾಯಿಯಲ್ಲಿ ಹೇಗೆ ಲಕ್ಷಾಧಿಪತಿಯಾಗಬೇಕು ಎಂಬ ಮಾಹಿತಿ ನಾವಿಂದು ನಿಮಗೆ ತಿಳಿಸಲಿದ್ದೆವೆ.

ಹಣ ಗಳಿಸಲು ಅನೇಕ ಮಾರ್ಗಗಳಿವೆ ಆದರೆ ಕಾನೂನಾತ್ಮಕ ಹಾಗೂ ಅತೀ ಕಡಿಮೆ ಸಮಯದಲ್ಲಿ ಶ್ರೀಮಂತನಾಗಲು ಕೆಲವು ಮಾರ್ಗಗಳು ಆ ಮಾರ್ಗ ಬಿಲಿಗೆಟ್ಸ್ ‌ನಂತಹ ಕೊಟ್ಯಾಧಿಪತಿಗಳಿಗೆ ಮಾತ್ರ ಗೊತ್ತು, ಹೌದು ನೀವು ಹಣ ಮಾಡಲು ಯಾವುದಾದರೂ ವ್ಯಾಪಾರವನ್ನು ಪ್ರಾರಂಭಿಸಬೇಕೆಂದುಕೊಂಡಿದ್ದೀರಾ? ಬಂಡವಾಳಕ್ಕೆ ಬೇಕಾಗುವಷ್ಟು ಹಣ ನಿಮ್ಮಲ್ಲಿಲ್ಲವೇ ಸಾಲಕ್ಕಾಗಿ ಪ್ರಯತ್ನಿಸುತ್ತಿರುವಿರಾ? ಹಾಗಾದರೆ,ವ್ಯಾಪಾರವನ್ನು ಪ್ರಾರಂಭಿಸಲು ಇವುಗಳ ಅವಶ್ಯಕತೆಯಿಲ್ಲ ಎನ್ನುತ್ತಾರೆ ಬಿಲ್‌ಗೇಟ್ಸ್.

ಕಷ್ಟಪಡುವ ತತ್ವಕ್ಕೆ ಸ್ವಲ್ಪ ಟೆಕ್ನಿಕ್ ಜೋಡಿಸಿದರೆ. ವರ್ಷ ಮುಗಿಯುವುದರೊಳಗೆ ನೀವು ಲಕ್ಷಾಧಿಪತಿ ಆಗಬಹುದೆಂದು ಹೇಳುತ್ತಾರೆ ಸಾಫ್ಟ್ ವೇರ್ ಮಾಂತ್ರಿಕ,ಪ್ರಪಂಪದಲ್ಲೇ ಹೆಚ್ಚು ಸಂಪತ್ತನ್ನು ಹೊಂದಿರುವ ಬಿಲ್ ಗೇಟ್ಸ್. ಒಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರವನ್ನು ಕೇಳಿದರೆ. ವಿಭಿನ್ನವಾಗಿ ಯೋಚಿಸಿದರೆ ಹಣಗಳಿಸುವುದು ಅಷ್ಟೇನೂ ಕಷ್ಟವಲ್ಲವೆಂದು ಹೇಳಬಹುದು.

ಬಿಲ್ ಗೇಟ್ಸ್ ನೀಡಿದ ಉತ್ತರ :ನನ್ನ ಬಳಿ 100 ರೂಪಾಯಿಗಳಿದ್ದರೆ. ಮೊದಲಿಗೆ ಒಂದು ಕೋಳಿಯನ್ನು ಖರೀದಿಸುತ್ತೇನೆ. 3 ತಿಂಗಳಲ್ಲಿ ಆ ಕೋಳಿ ಇಡುವ ಮೊಟ್ಟೆಗಳಿಂದ 8-10 ಮರಿಗಳಾಗುತ್ತವೆ.ಒಂದೆರಡು ತಿಂಗಳುಗಳು ಕಳೆಯುವುದರೊಳಗೆ. ಆ ಕೋಳಿ ಮರಿಗಳು ಸಹ ದೊಡ್ಡವಾಗಿ ಅವುಗಳಿಂದಳೂ ಮರಿಗಳಾಗುತ್ತವೆ.

ಹೀಗೆ 6 ತಿಂಗಳುಗಳಲ್ಲಿ ಸಿಗುವ ಮೊದಲ ಆದಾಯವನ್ನು ಲೆಕ್ಕ ಹಾಕಿದರೆ. 10600(ಒಂದು ಕೋಳಿ 2 ಕೆಜಿ ಇದ್ದರೆ,ಕೆಜಿ ಗೆ 300 ಪ್ರಕಾರ.)6000 ರೂಪಾಯಿಗಳ ಆದಾಯ ಬರುತ್ತದೆ. ಆ ಹಣದಲ್ಲಿ ಇನ್ನಷ್ಟು ಲೇಯರ್ ( ಮೊಟ್ಟೆಯಿಡುವ ಕೋಳಿಗಳು)ಗಳನ್ನು ಕೊಳ್ಳುತ್ತೇನೆ.ಈಗ ಪ್ರತಿ ದಿನ ಕೋಳಿ ಇಡುವ ಮೊಟ್ಟೆಗಳನ್ನು ಮಾರಿ ಹಣ ಸಂಪಾದಿಸುತ್ತೇನೆ.

Microsoft Corp. co-founder Bill Gates delivers a keynote speech…epa01442153 Microsoft Corp. co-founder Bill Gates delivers a keynote speech ‘Turning Ideas into Reality’ during the Microsoft Research Asia 10th Anniversary Innovation Forum in Hong Kong, China 12 August 2008. EPA/YM YIK

ಇದರ ಜತೆ ನನ್ನ ಬಳಿಯಿರುವ ಕೋಳಿಗಳ ಸಂಖ್ಯೆಯೂ ಬೆಳೆಯುತ್ತಿರುತ್ತದೆ.! ಹೀಗೆ 100 ಕೋಳಿಗಳನ್ನು 1 ವರ್ಷ ನಿರ್ವಹಿಸಿದರೆ. ಒಟ್ಟು 100X 600 X3 = 1,8 ಲಕ್ಷ ಗಳಿಸಬಹುದು ( ಕೋಳಿ ಮೊಟ್ಟೆಗಳಿಂದ ಪ್ರತ್ಯೇಕ ಆದಾಯ ಬರುತ್ತದೆ)ಕೋಳಿಗಳನ್ನು ಸಾಕುವುದರ ಜೊತೆಗೆ ಬೇರೇ ಕೆಲಸಗಳನ್ನು ಮಾಡುವ ಅವಕಾಶವೂ ಇದೆ. ಅದರ ಆದಾಯವೂ ನನ್ನದಾಗುತ್ತದೆ.

ಬಿಲಿಗೆಟ್ಸ್ ಅವರ ಈ ಒಂದು ಸರಳ ಮಾರ್ಗವನ್ನು ನೀವೇನಾದರೂ ಅಚ್ಚುಕಟ್ಟಾಗಿ ಶೃದ್ಧೆಯಿಂದ ಫಾಲೋ ಮಾಡಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಮನೆಗೂ ಸಹ ಲಕ್ಷಿ ಕಾಲಿಟ್ಟು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುವಳು ಎಂದು ಹೇಳಬಹುದು.

-Team Google Guruu

Leave a Reply

Your e-mail address will not be published. Required fields are marked *

error: Content is protected !!