ಸೇನೆಯ ಸೈನಿಕರನ್ನ ARMY ಅಂತಲೇ ಯಾಕೆ ಕರೀತಾರೆ? 99% ಜನರಿಗೆ ಈ ಶಬ್ದದ full form ಗೊತ್ತಿರಲು ಸಾಧ್ಯವೇ ಇಲ್ಲ

ಜಗತ್ತಿನಲ್ಲಿ ಎಷ್ಟು ರಾಷ್ಟ್ರಗಳಿವೆಯೋ ಅಷ್ಟೂ ರಾಷ್ಟ್ರಗಳಲ್ಲಿಯೂ ಅದರದ್ದೇ ಆದ ಪ್ರತ್ಯೇಕ ಸೈನ್ಯವಿದ್ದೇ ಇರುತ್ತೆ, ಅದರ ಹೆಸರೂ ಆರ್ಮಿ(ARMY) ಅಂತಲೇ ಇರುತ್ತೆ. ಭಾರತೀತ ಸೇನೆಯೂ ವಿಶ್ವದ ಸೈನ್ಯಗಳಲ್ಲಿ ಒಂದಾಗಿದ್ದರು ಅದನ್ನ ನಾವು ಇಂಡಿಯನ್‌ ಆರ್ಮಿ ಎಂದು ಕರೆಯುತ್ತೇವೆ. ಆದರೆ ಎಂದಾದರೂ ನೀವು ARMY ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ?

ಅಥವ ಇಂಗ್ಲೀಷಿನಲ್ಲಿ ARMY ಅಂದರೆ ಏನು, ಅದರ full form ಏನು ಅನ್ನೋದನ್ನ ಯೋಚಿಸಿದ್ದೀರ? ಸೇನೆಯನ್ನ ಇಂಗ್ಲೀಷಿನಲ್ಲಿ ARMY ಎಂದು ಕರೆಯುತ್ತಾರೆ ಹಾಗು ಈ ARMY ಶಬ್ದದ ಉತ್ಪತ್ತಿಯಾಗಿದ್ದು ಲ್ಯಾಟಿನ್ ಭಾಷೆಯ Armata ಎಂಬ ಶಬ್ದದಿಂದ. ಲ್ಯಾಟಿನ್ ಭಾಷೆಯಲ್ಲಿ ಅರ್ಮತಾ(Armata) ಎಂದರೆ Armed Force(ಸಶಸ್ತ್ರ ಸೇನೆ) ಎಂಬರ್ಥ ಕೊಡುತ್ತದೆ.

Armed Force ಎಂದರೆ ಅದೊಂದು ಶಸ್ತ್ರಸಜ್ಜಿತ ಸೈನ್ಯವಾಗಿರುತ್ತದೆ ಹಾಗು ದೇಶದ ರಕ್ಷಣೆಗಾಗು ಸದಾ ಕಟಿಬದ್ಧರಾಗುರುವ ಸಮೂಹವಾಗಿರುತ್ತದೆ. ಇಂದು ನಾವು ಈ ಸುದ್ದಿಯಲ್ಲಿ ನಿಮಗೆ ARMY ಶಬ್ದ ಯಾವ ಭಾಷೆಯಿಂದ ಎರವಲು ಪಡೆದದ್ದೆಂದು ಹೇಳಿದೆವು ಆದರೆ ಅಷ್ಟಕ್ಕೂ ಸೈನ್ಯವನ್ನು ARMY ಅಂತಲೇ ಯಾಕೆ ಕರೀತಾರೆ ಇದರ abbreviation(ಸಂಕ್ಷಿಪ್ತ ಪದ) ಏನು ಅನ್ನೋದನ್ನೂ ತಿಳಿಸುತ್ತೇವೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಪ್ರಪಂಚದ ರಾಷ್ಟ್ರಗಳ ಪೈಕಿ ಚೀನಾ ರಾಷ್ಟ್ರದ ಬಳಿ ಅತಿ ದೊಡ್ಡ ಆರ್ಮಿ ಇದೆ‌. ಚೀನಾದ ಬಳಿ ಬರೋಬ್ಬರಿ 16 ಲಕ್ಷ ಸಕ್ರೀಯ ಸೈನ್ಯ ಹಾಗು 5 ಲಕ್ಷ 10 ಸಾವಿರ ರಿಸರ್ವ್ಡ್ ಸೈನಿಕರ ವಿಶಾಲವಾದ ಸೈನ್ಯವಿದೆ‌ ಚೀನಾದ ಬಳಿಕ ಎರಡನೆಯ ಸ್ಥಾನದಲ್ಲಿ ಭಾರತವಿದ್ದು ಭಾರತ ವಿಶ್ವದ ಎರಡನೆಯ ಅತಿ ದೊಡ್ಡ ಸೇನೆ ಎಂದೇ ಪ್ರಖ್ಯಾತಿ ಹೊಂದಿದೆ.

ಭಾರತದ ಸೈನಿಕರ ಸಂಖ್ಯೆಯ ಬಗ್ಗೆ ಮಾತನಾಡುವುದಾದರೆ ಭಾರತೀಯ ಸೇನೆಯಲ್ಲಿ 11,29,000 ಅಂದರೆ 11 ಲಕ್ಷದ 29 ಸಾವಿರ ಸಕ್ರಿಯ ಸೈನಿಕರಿದ್ದು ಬರೋಬ್ಬರಿ 9,60,000 ಅಂದರೆ 9 ಲಕ್ಷದ 60 ಸಾವಿರದಷ್ಟು ರಿಸರ್ವ್ಡ್ ಸೈನಿಕರ ಸೈನ್ಯವಿದೆ. ಅಷ್ಟಕ್ಕೂ ARMY ಎಂಬ ಪದಕ್ಕೆ ಎಷ್ಟು ತಾಕತ್ತಿದೆಯೆಂದರೆ ಆ ಶಬ್ದ ಕೇಳುತ್ತಲೇ ಸೈನಿಕನ ಎದೆಯೊಮ್ಮೆ ಉಬ್ಬಿ ರಾಷ್ಟ್ರಕ್ಕೋಸ್ಕರ ಎಂತಹ ಕಠಿಣ ಪರಿಸ್ಥಿತಿಯನದನ ಎದುರಿಸೋಕೂ ಮುಂದಾಗಿಬಿಡುತ್ತಾನೆ.

ಆದರೆ ನಿಮಗೆ ಈ ARMY ಶಬ್ದದ ಅರ್ಥದ ಬಗ್ಗೆ ತಿಳಿದಿದೆಯೇ? ಬಹುಶಃ 99% ಜನರಿಗೆ ARMY ಶಬ್ದ ಬಗ್ಗೆಯಾಗಲಿ ಅದರ ಫುಲ್ ಫಾರ್ಮ್ ಬಗ್ಗೆ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ARMY ಯ ಪೂರ್ಣ ಹೆಸರೆಂದರೆ ಅದು Alert Regular Mobility Young ಎಂದು. ಇದರ ಅರ್ಥವೇನೆಂದರೆ ಇದೊಂದು ಯುವಕರ ಸೈನ್ಯವಾಗಿದ್ದು ಶತ್ರುಗಳ ಪ್ರತಿಯೊಂದು ನಡೆಯ ಮೇಲೂ ಹದ್ದಿನ ಕಣ್ಣಿಡುತ್ತ ಅಗತ್ಯವಿದ್ದಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕಳುಹಿಸಬಲ್ಲ ಸೈನ್ಯವನ್ನೇ ARMY ಎಂದು ಕರೆಯೋದು. 

ARMY ಪ್ರತಿಯೊಂದು ದೇಶದ್ದೂ ಬಹಳ ಮಹತ್ವದ ಅಂಗವಾಗಿರುತ್ತದೆ ಯಾಕಂದ್ರೆ ದೇಶ ಸಂಕಟದ ಪರಿಸ್ಥಿತಿಯಲ್ಲಿದ್ದಾಗ ದೇಶದ ಹಾಗು ದೇಶವಾಸಿಗಳ ರಕ್ಷಣೆಗೆ ಸದಾ ಕಟಿಬದ್ಧರಾಗಿರುವ ಸೈನ್ಯವೇ ಎಲ್ಲಾ ದೇಶಗಳದ್ದೂ ಬೆನ್ನೆಲುಬು ಎಂದೇ ಹೇಳಲಾಗುತ್ತದೆ. ಜಗತ್ತಿನ ಉಳಿದ ರಾಷ್ಟ್ರಗಳ ಸೈನಿಕರು ಸಂಬಳಕ್ಕಾಗಿ ಕೆಲಸ ಮಾಡುತ್ತಿರಬಹುದು ಆದರೆ ಭಾರತೀಯ ಸೈನಿಕರು ಮಾತ್ರ ಭಾರತಮಾತೆಯ ರಕ್ಷಣೆಗಾಗಿ ಸದಾ ಸನ್ನದ್ಧರಾಗಿರುವ ಸೇನೆಯಾಗಿದೆ.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!