ಈ ದೇಶದ ಗಂಡಸರು ಕಡ್ಡಾಯವಾಗಿ 5 ಮಹಿಳೆಯರನ್ನು ಮದುವೆಯಾಗಲೇಬೇಕು ಇಲ್ಲವಾದ್ದಲ್ಲಿ ಶಿಕ್ಷೆ ತಪ್ಪಿದ್ದಲ್ಲ.!

ಇಂದಿನ ದೈನಂದಿನ ಜೀವನದಲ್ಲಿ ಒಂದೇ ಮದುವೆಯಾಗಲೂ ಅದೆಷ್ಟೋ ಕಷ್ಟವಾಗಿದೆ ಅದರಲ್ಲೂ ಒಬ್ಬಳು ಪತ್ನಿಯನ್ನು ನಿಭಾಯಿಸಲು ಸಾಧ್ಯವಾಗದ ಅದೆಷ್ಟೋ ಜನ ವಿವಾಹ ವಿಚ್ಚೇದನ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವುದು ನಾವೆಲ್ಲ ನೋಡುತ್ತೆವೆ, ಒಂದು ಕುಟುಂಬದ ಜವಾಬ್ದಾರಿ ಹೊರಲು ಸಾಧ್ಯವಾಗದ ವಾಸ್ತವಿಕ ಜೀವನದಲ್ಲಿ ಆ ಒಂದು ದೇಶದಲ್ಲಿ ಕಡ್ಡಾಯವಾಗಿ ಐದು ಮದುವೆಯಾಗಲೆಬೇಕು.

ಆ ಒಂದು ದೇಶವೇ ಆಫ್ರಿಕಾದ ಸ್ವಾಜಿಲ್ಯಾಂಡ್ ನ ರಾಜ ಒಂದು ಕಡ್ಡಾಯ ಆದೇಶ ಹೊರಡಿಸಿದ್ದಾರೆ. ಹೌದು ಕಿಂಗ್ ಮಸ್ವತಿ ಎಂಬ ಸ್ವಾಜಿಲ್ಯಾಂಡ್ ಎಂಬ ರಾಜ ಆದೇಶ ಹೊರಡಿಸಿದ್ದು ಮುಂದಿನ ತಿಂಗಳ ಜೂನ್ 2019 ರಿಂದ ಆ ಒಂದು ಆದೇಶ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾದ ಸ್ವಾಜಿಲ್ಯಾಂಡ್ ದೇಶದಲ್ಲಿ ಪುರುಷರು ಕಡ್ಡಾಯವಾಗಿ 5 ಜನ ಮಹಿಳೆಯರನ್ನು ಮದುವೆಯಾಗಬೇಕು ಆ ಮದುವೆಯ ವೆಚ್ಚ ಮತ್ತು ನಂತರ ಅವರಿಗಾಗಿ ಒಂದು ಮನೆ ನಿರ್ಮಾಣದ ವೆಚ್ಚವನ್ನು ಸರ್ಕಾರವೇ ನೀಡಲಿದೆ ಎಂದು ಅಲ್ಲಿನ ರಾಜ ಮಸ್ವತಿ ತಿಳಿಸಿದ್ದಾರೆ. ಆ ದೇಶದ ಕಿಂಗ್ ಮಸ್ವತಿ ರಾಜನಿಗೆ 15 ಹೆಂಡತಿಯರನ್ನು ಹೊಂದಿದ್ದು 25 ಮಕ್ಕಳನ್ನು ಹೊಂದಿದ್ದಾರೆ. ಈತನ ತಂದೆ 70 ಹೆಂಡತಿಯರನ್ನು ಹೊಂದಿದ್ದರಂತೆ.

ಒಂದು ವೇಳೆ ಆ ದೇಶದ ಪುರಯಷರು 5 ಮದುವೆಯಾಗಲು ಒಪ್ಪದಿದ್ದರೆ ಕಠಿಣ ಶಿಕ್ಷೆಗೆ ಒಳಪಡಿಸಲಾಗುದ್ದು ಮದುವೆಯಾಗದವರನ್ನು ಜೈಲು ಶಿಕ್ಷೆ ಒದಗಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ. ಜೈಲು ಶಿಕ್ಷೆ ನಂತರವೂ ಐದು ಮದುವೆಯನ್ನು ವಿರೋಧಿಸಿದರೆ ಅವರಿಗೆ ಮರಣದಂಡನೆ ಖಂಢಿತ ಎಂದು ರಾಜ ಖಡಕ್ ಆಗಿ ಆದೇಶ ನೀಡಿದ್ದಾರೆ.

ಸ್ವಾಜಿಲ್ಯಾಂಡ್ ‌ನ ಎಲ್ಲ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತಿಲ್ಲ ಹೀಗಾಗಿ ಎಲ್ಲಾ ಹೆಣ್ಣುಮಕ್ಕಳ ಜೀವನ ರೂಪಿಸಲು ಅಲ್ಲಿನ ರಾಜ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ವಾಜಿಲ್ಯಾಂಡ್ ದೇಶದಲ್ಲಿ ಅತೀ ಹೆಚ್ಚು ಪುರುಷರ ಜನಸಂಖ್ಯೆ ಹೊಂದಿದ್ದು ಮಹಿಳಾ ಜನಸಂಖ್ಯೆ ಕಡಿಮೆ ಇದೆಯಂತೆ.

ಈ ಒಂದು ಕಾರಣಕ್ಕಾಗಿ ಜನಸಂಖ್ಯೆಯ ಸಮತೋಲನ ಕಾಪಾಡಲು ಹಾಗೂ ಕುಟುಂಬ ಜೀವನ ಸುಧಾರಿಸಲು ಅಲ್ಲಿನ ಕಿಂಗ್ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಇಷ್ಟೇ ಅಲ್ಲದೇ ಒಂದು ಕುಟುಂಬದಲ್ಲಿ ಮಿನಿಮಮ್ 25 ಮಕ್ಕಳು ಇರಬೇಕು ಎಂದು ಹೇಳಲಾಗುತ್ತಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!