ಹಿಂದುತ್ವದ ಬಗ್ಗೆ ಮಾತನಾಡೋದೇ ತಪ್ಪಾ? HDFC ಬ್ಯಾಂಕ್ ತನ್ನ ಅಧಿಕಾರಿಗೆ ಕೊಟ್ಟ ಘೋರ ಶಿಕ್ಷೆಯೇನು ಗೊತ್ತಾ?

ಹಿಂದೂ ರಾಷ್ಟ್ರದ ಸಮರ್ಥನೆ ಮಾಡಿದ್ದಕ್ಕೆ HDFC ಬ್ಯಾಂಕ್‌ನ ಅಧಿಕಾರಿಯೊಬ್ಬನನ್ನ ಅದೇ ಬ್ಯಾಂಕಿನ ವ್ಯವಸ್ಥಾಪಕ ಮಂಡಳಿ ಆತನನ್ನ ಕೆಲಸದಿಂದ ಹೊರಹಾಕಿ ಆದೇಶ ಹೊರಡಿಸಿದೆ

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಹಾಗು ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದಲ್ಲಿದೆ, ಈ ದೇಶದಲ್ಲಿ ಸೆಕ್ಯೂಲರಿಸಂ ಎಂಬ ಭಯೋತ್ಪಾದನೆ ಎಷ್ಟು ಹೆಚ್ಚಾಗಿದೆಯೆಂದರೆ ಹಿಂದೂ ಎಂದು ಹೇಳಿಕೊಳ್ಳುವುದಾಗಲಿ, ಹಿಂದೂ ರಾಷ್ಟ್ರದ ಸಮರ್ಥನೆ ಮಾಡುವುದಾಗಲಿ, ಹಿಂದೂ ಧರ್ಮದ ಬಗ್ಗೆ ಮಾತನಾಡುವುದಾಗಲಿ ಅಕ್ಷಮ್ಯ ಅಪರಾಧವಾಗಿಬಿಟ್ಟಿದೆ.‌

HDFC ಬ್ಯಾಂಕ್ ಹೆಸರಿನ ಬ್ಯಾಂಕ್ ತನ್ನ ಒಬ್ಬ ಯುವ ಅಧಿಕಾರಿಯೊಬ್ಬನನ್ನ ಕೆಲಸದಿಂದ ಕಿತ್ತು ಹಾಕಿದೆ, ಆತ ಬ್ಯಾಂಕಿನಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಿತ್ತಿದ್ದ ಅನ್ನೋ ಕಾರಣಕ್ಕಾಗಿ ಅಲ್ಲ, ಬದಲಾಗಿ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೂಲಕ ಮಾತನಾಡಿ ಆತ ಹಿಂದೂ ರಾಷ್ಟ್ರದ ಸಮರ್ಥನೆ ಮಾಡಿದ್ದಾನೆ ಅನ್ನೋ ಕಾರಣಕ್ಕಾಗಿ ಆತನನ್ನ ಕೆಲಸದಿಂದ ಕಿತ್ತು ಹಾಕಲಾಗಿದೆ.

ಈ ಯುವಕ ಹಿಂದೂ ರಾಷ್ಟ್ರದ ಸಮರ್ಥನೆಯ ಮಾತನಾಡುತ್ತಿದ್ದಂತೆ ಈ ವಿಷಯ HDFC ಬ್ಯಾಂಕ್‌ಗೆ ತಿಳಿದುಬಿಟ್ಟಿತು, ಯುವಕನ ಈ ಮಾತುಗಳಿಗೆ ಕೆಂಡಾಮಂಡಲವಾದ HDFC ಬ್ಯಾಂಕ್ ಆತನನ್ನ ತಕ್ಷಣವೇ ಕೆಲಸದಿಂದ ಕಿತ್ತು ಹಾಕಿ ಆದೇಶ ಹೊರಡಿಸಿದೆ. ಅಕ್ಷಯ್ ಲಾಹೋಟಿ ಎಂಬ ಯುವಕ ಹಲವಾರು ಪೋಸ್ಟ್‌ಗಳನ್ನ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದ, ಈ ದೇಶ ಧರ್ಮದ ಆಧಾರದ ಮೇಲೆ ವಿಭಜನೆಯಾಗಿತ್ತು ಎಂಬ ಅಭಿಪ್ರಾಯವನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದ ಹೊರತು ಬ್ಯಾಂಕಿನಲ್ಲಿ ಯಾವುದೇ ರೀತಿಯ ಗೂಂಡಾವರ್ತನೆಯೇನೂ ನಡೆಸಿರಲಿಲ್ಲ.

ಅಕ್ಷಯ್ ಲಾಹೋಟಿಯ ಈ ಫೇಸ್ಬುಕ್ ಪೋಸ್ಟ್‌ನ ಬಗೆಗೆ ಧರ್ಮದ ಅಫೀಮು ಕುಡಿದಿರುವ ಜಿಹಾದಿಯೊಬ್ಬ ತಕ್ಷಣೇ ಬ್ಯಾಂಕ್‌ಗೆ ಮಾಹಿತಿ ನೀಡಿದ ಹಾಗು HDFC ಬ್ಯಾಂಕ್ ಅಕ್ಷಯ್ ಲಾಹೋಟಿಗೆ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ಕಾರಣ ಆತನನ್ನ HDFC ಬ್ಯಾಂಕ್ ಕೆಲಸದಿಂದ ಯಾವುದೇ ನೋಟಿಸ್ ಇಲ್ಲದೆ ಕಿತ್ತು ಹಾಕಿದೆ.

ಹಿಂದೂ ಧರ್ಮ, ಹಿಂದೂ ಸಮಾಜ, ಹಿಂದುಗಳ ಮಾತುಗಳನ್ನ ಆಡಿದ್ದಕ್ಕೆ HDFC ಬ್ಯಾಂಕ್ ಕೆಂಡಾಮಂಡಲವಾಗಿ ಆ ಯುವಕನನ್ನ ಕೆಲಸದಿಂದ ವಜಾ ಮಾಡಿದ್ದರ ಕಾರಣವೇನೆಂದರೆ ಆತ ಫೇಸ್ಬುಕ್‌ನಲ್ಲಿ ಜನರ ಅಭಿಪ್ರಾಯ ಕೇಳಿದ್ದ ಹೊರತು ಆತ ಯಾವುದೇ ಬ್ಯಾಂಕ್ ಸಿಬ್ಬಂದಿಯ ಜೊತೆಯಾಗಲಿ ಅಥವ ಕಸ್ಟಮರ್‌ಗಳ ಜೊತೆಯಾಗಲಿ ಅನುಚಿತ ವರ್ತನೆ ಮಾಡಿರಲಿಲ್ಲ.

HDFC ಬ್ಯಾಂಕ್‌ಗೆ ಹಿಂದುವಾಗಿರುವುದು, ಹಿಂದೂಗಳ ಹಿತದ ಬಗ್ಗೆ ಮಾತನಾಡುವುದು ಅಪರಾಧವೆಂಬಂತೆ ಕಂಡು ಬರುತ್ತದೆ, ಈ ಅಪರಾಧಕ್ಕಾಗಿ ಬ್ಯಾಂಕ್ ಆ ಹಿಂದೂ ಯುವಕನನ್ನ ಕೆಲಸದಿಂದ ವಜಾ ಮಾಡಿದೆ, ಈ ದೇಶದಲ್ಲಿ ಹಿಂದೂ ಬಹುಸಂಖ್ಯಾತರಿದ್ದರೂ ಸೆಕ್ಯೂಲರಿಸಂ ಎಂಬ ಭಯೋತ್ಪಾದನೆಯ ನಶೆ ಅದೆಷ್ಟು ಹೆಚ್ಚಾಗಿದೆಯಂದರೆ ಫೇಸ್ಬುಕ್‌ನಲ್ಲಿ ತನ್ನ ಅಭಿಪ್ರಾಯವನ್ನೂ ಹಂಚಿಕೊಂಡರೂ ಹಿಂದೂ ವಿರೋಧಿ ಬ್ಯಾಂಕ್ ಆತನನ್ನ ಕಿತ್ತು ಹಾಕುತ್ತದೆಯೆಂದರೆ ಇದಕ್ಕಿಂತ ದುರ್ಭಾಗ್ಯದ ಸಂಗತಿಯೇನು ನೀವೇ ಹೇಳಿ.

– Team Google Guruu

Leave a Reply

Your e-mail address will not be published. Required fields are marked *

You may have missed

error: Content is protected !!