ತುರ್ತಾಗಿ ಪಾಕಿಸ್ತಾನಕ್ಕೆ ಫೋನ್ ಮಾಡಿದ ಭಾರತೀಯ ಕಮಾಂಡರ್ ಮಾತು ಕೇಳಿ ಬೆಚ್ಚಿಬಿದ್ದ ಪಾಕಿಸ್ತಾನ; ಅಷ್ಟಕ್ಕೂ ಆ ಕಮಾಂಡರ್ ಪಾಕಿಸ್ತಾನಕ್ಕೆ ಹೇಳಿದ್ದೇನು ಗೊತ್ತಾ?

ಜಮ್ಮು ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಿಂದ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರು, ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗು ಕಾಶ್ಮೀರದ ಕಲ್ಲು ತೂರಾಟಗಾರರನ್ನ ಭಾರತೀಯ ಸೇನೆ ಹುಚ್ಚುನಾಯಿಗಳ ರೀತಿಯಲ್ಲಿ ಮನೆಯಲ್ಲಿ ಹೊರಗೆಳೆದು ಕೊಂದು ಬಿಸಾಡುತ್ತಿದ್ದಾರೆ.

ಭಾರತೀಯ ಸೇನೆ ಸದ್ಯದಲ್ಲೇ 1000 ಭಯೋತ್ಪಾದಕರನ್ನ ಹೊಡೆದುರುಳಿಸಿದ ರೆಕಾರ್ಡ್ ಸೃಷ್ಟಿಸುವತ್ತ ಹೆಜ್ಜೆ ಹಾಕಿದೆ‌. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಿಂದ ಭಾರತೀಯ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಶತ್ರುಗಳು ಒಂದು ಗುಂಡು ಹಾರಿಸಿದರೆ ಹತ್ತು ಗುಂಡುಗಳನ್ನ ಹಾರಿಸಿ ಶತ್ರುಗಳನ್ನ ಮುಗಿಸಿಬಿಡಿ ಎಂಬ ಆದೇಶ ಭಾರತೀಯ ಸೇನೆಗೆ ಕೇಂದ್ರ ಸರ್ಕಾರದಿಂದ ಸಿಕ್ಕಿದೆ.

ಹಿಂದೆ ಈ ಪರಿಸ್ಥಿತಿಯಿರಲಿಲ್ಲ, ಭಾರತೀಯ ಸೈನಿಕರು ಒಂದು ಗುಂಡು ಹಾರಿಸಿದರೂ ಅದಕ್ಕೆ ಕೇಂದ್ರ ಸರ್ಕಾರಕ್ಕೆ ಲೆಕ್ಕ ಕೊಡುವ ಸ್ಥಿತಿಯಿತ್ತು. ಭಯೋತ್ಪಾದಕರ ದಾಳಿ ನಡೆದರೆ ಒಂದೊಂದು ಗುಂಡು ಹಾರಿಸೋಕೂ ಭಾರತೀಯ ಸೇನೆ ದೆಹಲಿಯಿಂದ ಪರ್ಮಿಷನ್ ಸಿಗುತ್ತಾ ಅಂತ ಕಾದು ಕುಳಿತುಕೊಳ್ಳುವಷ್ಟರಲ್ಲಿ ಭಯೋತ್ಪಾದಕರ ಗುಂಡಿಗೆ ಭಾರತೀಯ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು.

ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ‌, ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ, ಉಗ್ರರನ್ನ ಹುಚ್ಚುನಾಯಿಗಳಂತೆ ಸೇನೆ ಹೊಡೆದುರುಳಿಸುತ್ತಿದೆ. ಭಾರತೀಯ ಸೇನೆಯ ರೌದ್ರಾವತಾರಕ್ಕೆ ಪಾಕಿಸ್ತಾನ ಪದರುಗಿಟ್ಟಿದೆ, ಪಾಕಿಸ್ತಾನದ ಭಯೋತ್ಪಾದಕರು, ಪಾಕಿಸ್ತಾನಿ ಸೇನೆ ಭಾರತದ ಮೇಲೆ ದಾಳಿ ಮಾಡೋಕೆ ನೂರು ಬಾರಿ ಯೋಚಿಸುತ್ತಿದೆ.

ಇಂತಹದ್ದೇ ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿದೆ. ಮೊನ್ನೆ ರವಿವಾರ ರಾತ್ರಿ ಇಡೀ ಕಾಶ್ಮೀರ ನಿದ್ರೆಗೆ ಜಾರಿತ್ತು ಹಾಗು ನಮ್ಮ ಭಾರತೀಯ ಸೇನೆಯ ಜವಾನರು ಗಡಿ ಭದ್ರತೆಗಾಗಿ ರಾತ್ರಿ ಗಸ್ತು ತಿರುಗುತ್ತಿದ್ದರು. ಆಗಲೇ ನೋಡಿ ಪಾಕಿಸ್ತಾನದ ಷಂಡ ಸೈನಿಕರು ಭಾರತದೊಳಗೆ ನುಗ್ಗಿ ಭಯೋತ್ಪಾದಕ ಕೃತ್ಯವೆಸಗಲು ಕಾಶ್ಮೀರದ ಗಡಿ ನುಗ್ಗೋಕೆ ಯತ್ನಿಸಿದ್ದರು‌. ಆದರೆ ಭಾರತೀಯ ಸೇನೆ ಪಾಕಿಸ್ತಾನದ ಈ ಷಂಡತನಕ್ಕೆ ತಕ್ಕ ಉತ್ತರವನ್ನೇ ಕೊಟ್ಟಿತ್ತು‌.

ಭಾರತೀಯ ಸೇನೆಯಿಂದ ಉಗಿದು ಉಪ್ಪಿನಕಾಯಿ ಹಾಕಿಸಿಕೊಂಡು ತಲೆ ಚಿಪ್ಪು ಉಡೀಸ್ ಆದರೂ ಪಾಕಿಸ್ತಾನದ ಷಂಡ ಸೈನಿಕರು ಹಾಗು ಭಯೋತ್ಪಾದಕರು ಭಾರತದೊಳ್ಮಗೆ ನುಗ್ಗೋ ವಿಫಲ ಪ್ರಯತ್ನವನ್ನ ಮಾಡುತ್ತಲೇ ಇರುತ್ತಾರೆ. ಭಾರತೀಯ ಸೇನೆ ಇವುಗಳಿಗೆ ತಕ್ಕ ಪ್ರತ್ಯುತ್ತರವನ್ನ ಕೊಡುತ್ತಲೇ ಇರುತ್ತಾರೆ.

ಸುದ್ದಿ ಮೂಲಗಳ ಪ್ರಕಾರ ಇದೀಗ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಭಾರತೀಯ ಸೇನೆ ಪಾಕಿಸ್ತಾನಿ ಸೇನೆಗೆ ಹೀಗೆ ಹೇಳಿತ್ತು “ರವಿವಾರದಂದು ಜಮ್ಮು ಕಾಶ್ಮೀರದ ಸುಂದರಬನಿ ಸೆಕ್ಟರ್ ನ ನಿಯಂತ್ರಣಾರೇಖೆಯ ಬಳಿ ನಡೆದ ದಾಳಿಯಲ್ಲಿ ಹತ್ಯೆಗೀಡಾದ ನಿಮ್ಮ ಆ ಇಬ್ಬರು ಉಗ್ರರ ಶವ ತೆಗೆದುಕೊಂಡು ಹೋಗಿ” ಎಂದಾಗ ಪಾಕಿಸ್ತಾನಿ ಸೇನೆ ಪತರುಗಿಟ್ಟಿತ್ತು.

ಭಾರತೀಯ ಸೇನೆ ಹೊಡೆದುರುಳಿಸಿದ್ದ ಆ ಇಬ್ಬರೂ ಉಗ್ರರು ಪಾಕಿಸ್ತಾನಿ ಸೇನೆಯ ಸಮವಸ್ತ್ರಗಳನ್ನ ಧರಿಸಿ ಕಾಶ್ಮೀರಕ್ಕೆ ನುಗ್ಗಲು ಯತ್ನಿಸಿದ್ದರು. ಮೂಲಗಳ ಪ್ರಕಾರ ಈ ರೀತಿಯ ಸಮವಸ್ತ್ರ ಧರಿಸಿದ್ದ ಇವರು ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಂ (BAT) ನ ಸದಸ್ಯರಾಗಿದ್ದರು. ಮೂಲಗಳ ಪ್ರಕಾರ ಭಾರತೀಯ ಸೇನೆಯ ಆಫೀಸರ್ ಪಾಕಿಸ್ತಾನಿ ಸೇನೆಗೆ ಸೂಚನೆ ನೀಡುತ್ತ ತನ್ನ ಪಾಕಿಸ್ತಾನಿ ನಾಗರಿಕರ ಹೆಣಗಳನ್ನ ತಗೊಂಡು ಹೋಗೋಕೆ ನಿರ್ದೇಶಿಸಿದ್ದರು.

ಭಾರತೀಯ ಸೇನೆಯ ಮೂಲಗಳ ಪ್ರಕಾರ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಸೇನೆಗೆ ಭಾರತೀಯ ಸೇನೆ ಖಡಕ್ ಸಂದೇಶ ರವಾನಿಸಿದ್ದು ಪಾಕಿಸ್ತಾನಿ ನೆಲದಿಂದ ಟನಲ್ ಹಾಗು ಭೂಮಾರ್ಗದಿಂದ ಭಾರತೀಯ ಗಡಿ ನುಸುಳುವ ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂಬ ಖಡಕ್ ಸಂದೇಶವನ್ನ ತಮ ರವಾನಿಸಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕಳೆದ ರವಿವಾರದಂದು ನಡೆದ ಈ ಕಾರ್ಯಾಚರಣೆ ಮಧ್ಯಾಹ್ನದ 1.20 ರ ವೇಳಗೆ ನಡೆದಿತ್ತು, ಪಾಕಿಸ್ತಾನಿ ಭಯೋತ್ಪಾದಕರು LOC ಕ್ರಾಸ್ ಮಾಡಿ ಭಾರತೀಯ ಸೆಕ್ಟರ್ ನಲ್ಲಿ ನುಸುಳೋಕೆ ಪ್ರಯತ್ನಪಟ್ಟು ಅದರಲ್ಲಿ ಯಶಸ್ವಿಯೂ ಆಗಿದ್ದರು. ಬಳಿಕ ಕಾಶ್ಮೀರದ ಸುಂದರಬನಿ ಸೆಕ್ಟರ್ ಬಳಿ ಭಾರತೀಯ ಸೈನಿಕರು ಪಾಕಿಸ್ತಾನದ ಈ ಭಯೋತ್ಪಾದಕರನ್ನ ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರೂ ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿತ್ತು.

– Team Google Guruu

Leave a Reply

Your email address will not be published. Required fields are marked *

error: Content is protected !!