ಕಾಶ್ಮೀರದಲ್ಲಿ ಮಹತ್ವದ ಬದಲಾವಣೆ; ಅಮಿತ್ ಶಾಹ್ ಗೃಹಸಚಿವರಾದ ಬೆನ್ನಲ್ಲೇ ಜಮ್ಮು ಕಾಶ್ಮೀರವನ್ನ ವಿಭಜಿಸಲು ಮುಂದಾದ ಮೋದಿ ಸರ್ಕಾರ

ನಿಮಗೆ ಜಮ್ಮು ಕಾಶ್ಮೀರದ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿದ್ದರೆ ನಾವು ನಿಮಗೆ ಇಂದು ತಿಳಿಸಿ ಹೇಳುತ್ತೇವೆ ಬನ್ನಿ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಒಟ್ಟು 3 ಡಿವಿಶನ್‌ಗಳಿವೆ, ಮೊದಲನೆಯದ್ದು ಕಾಶ್ಮೀರ, ಎರಡನೆಯದ್ದು ಜಮ್ಮು ಹಾಗು ಮೂರನೆಯ ಡಿವಿಷನ್ ಲಡಾಕ್. ಲಡಾಕ್ ಡಿವಿಷನ್‌ನ್ನ ಮೋದಿ ಸರ್ಕಾರ 2018 ರಲ್ಲಿ ಸ್ಥಾಪಿಸಿತ್ತು.

ಜಮ್ಮು ಕಾಶ್ಮೀರದ ರಾಜ್ಯದಲ್ಲಿ ಅತಿ ಹೆಚ್ಚು ಭೂಭಾಗ ಲಡಾಕ್ ನಲ್ಲಿದೆ, ಬಳಿಕ ಜಮ್ಮು ಹಾಗು ಅದಾದ ಬಳಿಕ ಕಾಶ್ಮೀರದ ಭೂಭಾಗವಿದೆ. ಕಾಶ್ಮೀರ ಬರೀ 4 ಜಿಲ್ಲೆಗಳ ಪ್ರದೇಶವಾಗಿದೆ ಆದರೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಕಾಶ್ಮೀರಿ ಮುಸಲ್ಮಾನರು ಅತಿಕ್ರಮಣ ಮಾಡಿಕೊಂಡುಬಿಟ್ಟಿದ್ದಾರೆ. ಇದು ನೆಹರು ಹಾಗು ಕಾಂಗ್ರೆಸ್ ಭಾರತಕ್ಕೆ ಅಂಟಿಸಿ ಹೋಗಿರುವ ಶಾಪವಾಗಿದೆ. ಯಾಕಂದ್ರೆ ಕಾಶ್ಮೀರದಲ್ಲಿ ವಿಧಾನಸಭೆಯ ಬಹುತೇಕ ಸೀಟುಗಳನ್ನ ಸೃಷ್ಟಿಸಲಾಗಿದೆ.

ಅಲ್ಲಿ ಹತ್ತಿರತ್ತಿರ 100% ಮುಸ್ಲಿಂ ಜನಸಂಖ್ಯೆಯಿದೆ, ಇದೇ ಕಾರಣದಿಂದ ಜಮ್ಮು ಕಾಶ್ಮೀರ ರಾಜ್ಯದ ರಾಜಕೀಯದಲ್ಲಿ ಸದಾ ಕಾಲ ಕಾಶ್ಮೀರಿ ಮುಸ್ಲಿಮರೇ ಇಡೀ ರಾಜ್ಯದಲ್ಲಿ ಪಾರುಪತ್ಯ ನಡೆಸುತ್ತ ಬಂದಿದ್ದಾರೆ. ಆದರೆ ಜಮ್ಮು ಕಾಶ್ಮೀರದ ಹಕೀಕತ್ತೇನೆಂದರ ಜಮ್ಮು ಕಾಶ್ಮೀರ ರಾಜ್ಯದ ಅತಿ ಹೆಚ್ಚು ಭೂಭಾಗ ಲಡಾಕ್ ಹಾಗು ಜಮ್ಮು ಪ್ರದೇಶಗಳದ್ದಾಗಿದೆ, ಜನಸಂಖ್ಯೆ ಕೂಡ ಜಮ್ಮುವಿನಲ್ಲೇ ಕಾಶ್ಮೀರಕ್ಕಿಂತ ಹೆಚ್ಚಾಗಿದೆ. ಜಮ್ಮುವಿನಲ್ಲಿ 65% ಹಿಂದುಗಳಿದ್ದರೆ 35% ಮುಸಲ್ಮಾನರಿದ್ದಾರೆ, ಆದರೆ ಕಾಶ್ಮೀರದಲ್ಲಿ 100% ಮುಸಲ್ಮಾನರೇ ಇದ್ದಾರೆ. 

ಲೋಕಸಭಾ ಚುನಾವಣೆ ಮುಕ್ತಾಯವಾಗಿವೆ ಹಾಗು ಈಗೇನಾದರೂ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯೇನಾದರೂ ನಡೆದರೆ ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾ ಅಥವ ಮುಫ್ತಿ ರಂತಹ ಜಿಹಾದಿಗಳು ಮತ್ತೆ ಅಧಿಕಾರಕ್ಕೇರಿ ಬಿಡೋದು ಗ್ಯಾರಂಟಿ, ಅಮಿತ್ ಶಾಹ್ ಈಗ ದೇಶದ ಗೃಹಮಂತ್ರಿಯಾಗಿದ್ದಾರೆ ಹಾಗು ಕೇಂದ್ರ ಸರ್ಕಾರವು ಇದೀಗ ಸ್ಪಷ್ಟ ಸಂದೇಶವನ್ನ ನೀಡಿ ಜಮ್ಮು ಕಾಶ್ಮೀರದ ಬಗ್ಗೆ ಖಡಕ್ ನಿರ್ಧಾರ ಕೈಗೊಳ್ಳುವಂತಹ ಮಹತ್ವದ ಆದೇಶ ಸದ್ಯದಲ್ಲೇ ಹೊರಡಿಸಲಿದೆ.

ಆರ್ಟಿಕಲ್ 35A ಮತ್ತು 370 ಯನ್ನ ಕಿತ್ತೆಸೆಯುವ ವಿಷಯ ಸರ್ಕಾರದ ಘೋಷಣಾಪತ್ರದಲ್ಲಿದೆ, ಆದರೆ ಸರ್ಕಾರವು ಈ ಕಾರ್ಯಕ್ಕೆ ಕೈ ಹಾಕುವ ಮುನ್ನ ಜಮ್ಮು ಕಾಶ್ಮೀರ ರಾಜ್ಯ ವಿಧಾನಸಭೆಯ ಸೀಟುಗಳನ್ನ ವಿಭಜಿಸುವ ಮಾಸ್ಟರ್‌ಪ್ಲ್ಯಾನ್ ಮಾಡಲು ಹೊರಟಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಗೃಹಸಚಿವ ಅಮಿತ್ ಶಾಹ್ ಜಮ್ಮು ಕಾಶ್ಮೀರದ ವಿಚಾರದಲ್ಲಿ ಈಗಾಗಲೇ ಕೆಲಸ ಶುರು ಮಾಡಿದ್ದಾರೆ.

ಜಮ್ಮು ಡಿವಿಷನ್ ನಲ್ಲಿ ಅಧಿಕ ವಿಧಾನಸಭ ಸೀಟುಗಳನ್ನ ನಿರ್ಮಾಣ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ, ಜನಸಂಖ್ಯೆ ಕೂಡ ಜಮ್ಮುವಿನಲ್ಲೇ ಹೆಚ್ಚಿದೆ ಆದರೆ ಕಡಿಮೆ ಜನಸಂಖ್ಯೆ ಇರುವ ಕಾಶ್ಮೀರದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಮೋದಿ ಸರ್ಕಾರ ಮಾತ್ರ ಇದೀಗ ಜಮ್ಮು ಡಿವಿಷನ್‌ಗೆ ಹೆಚ್ಚು ವಿಧಾನಸಭಾ ಸೀಟುಗಳನ್ನ ನೀಡುವ ನಿಟ್ಟಿನಲ್ಲಿ ಕೆಲಸ ನಡೆಸುತ್ತಿದೆ.

ಇದೇನಾದರೂ ಕೈಗೂಡಿದರೆ ಜಮ್ಮು ಕಾಶ್ಮೀರದಲ್ಲಿ ಒಂದು ರಾಷ್ಟ್ರವಾದಿ ಮುಖ್ಯಮಂತ್ರಿ ಬರಲಿದ್ದು ಆರ್ಟಿಕಲ್ 370 ಹಾಗು ಆರ್ಟಿಕಲ್ 35A ಯನ್ನ ಕಿತ್ತು ಹಾಕಲು ಸುಲಭವಾಗಲಿದೆ. ಕೆಲವೇ ಸಮಯದಲ್ಲಿ ಕೇಂದ್ರ ಸರ್ಕಾರ ಈ ಕಾರ್ಯವನ್ನ ಮಾಡಲಿದೆ ಹಾಗು ಈ ಕ್ರಮದ ವಿರುದ್ಧ ಜಿಹಾದಿಗಳು, ಪ್ರತ್ಯೇಕತಾವಾದಿಗಳು, ಕಾಶ್ಮೀರದ ರಾಜಕೀಯ ಪಕ್ಷಗಳು ಹಾಗು ಭಾರತದಲ್ಲಿನ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಲಿವೆ.

ಆದರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರವಲ್ಲ ಮೋದಿ ಸರ್ಕಾರ್ 2.0 ಇರೋದ್ರಿಂದ ಈ ಬಾರಿ ಜಮ್ಮು ಕಾಶ್ಮೀರದ ಸಮಸ್ಯೆ ಬಗೆಹರಿದೇ ಹರಿಯುತ್ತದೆ ಎಂದು ಹೇಳಲಾಗುತ್ತಿದೆ.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!