ಕೇವಲ 121 ರೂ. ನೀಡಿ ಈ ಫಾರಂ ತುಂಬಿ, ನಿಮ್ಮ ಅಕೌಂಟ್ ಗೆ ಬಂದು ಬೀಳುತ್ತೆ ಬರೋಬ್ಬರಿ 27 ಲಕ್ಷ, ಕೇಂದ್ರ ಸರ್ಕಾರವೇ ನೀಡುತ್ತೆ ಈ ಹಣ

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಭಾರತವನ್ನ ವಿಶ್ವಗುರು ಮಾಡಲು ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ದೇಶದ ಜನರನ್ನೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಅದರಲ್ಲೂ ಪ್ರಮುಖವಾಗಿ ದೇಶದ ಮಹಿಳೆಯರಿಗೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ, ಸೌದೆಮುಕ್ತ ಜೀವನಕ್ಕೆ ಹೀಗೆ ನಾನಾ ಯೋಜನೆಗಳನ್ನ ಪ್ರಧಾನಿ ಮೋದಿ ಜಾರಿಗೆ ತಂದಿದ್ದಾರೆ.

ಅದರಲ್ಲಿ ಜನಪ್ರೀಯ ಯೋಜನೆಯೆಂದರೆ ಪ್ರಧಾನಮಂತ್ರಿ ಉಜ್ವಲಾ ಯೋಜನೆ (PMUY), ಈ ಯೋಜನೆಯ ಮೂಲಕ ಸೌದೆಯ ಮುಂದೆ ಕಣ್ಣುರಿಸಿಕೊಂಡು ಅಡುಗೆ ಮಾಡುತ್ತಿದ್ದ ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ನೀಡಿ ಸೌದೆ ಮುಕ್ತ ಜೀವನವನ್ನ ನೀಡಿದ್ದಾರೆ. ಇದರ ಹೊರತಾಗಿ ಮಹಿಳೆಯರ ಸಮ್ಮಾನಕ್ಕಾಗಿ ಪ್ರತಿಯೊಂದು ಮನೆ ಮನೆಗೂ ಶೌಚಾಲಯ ಕಟ್ಟಿಸಿ ಬಹಿರ್ದೆಸೆಗೆ ಹೊರಗಡೆ ಹೋಗುವುದನ್ನ ತಪ್ಪಿಸಿ ಹೆಣ್ಣುಮಕ್ಕಳ ಗೌರವವನ್ನ ಪ್ರಧಾನಿ ಮೋದಿ ಹೆಚ್ಚಿಸಿದ್ದಾರೆ.

ಇದರ ಜೊತೆ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ, ಹೀಗೆ ಇನ್ನೂ ಹಲವಾರು ಯೋಜನೆಗಳನ್ನ ಪ್ರಧಾನಿ ಮೋದಿ ಜಾರಿಗೊಳಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರದಡಿಯಲ್ಲಿ ಬರುವ LIC ಸಂಸ್ಥೆಯ ಮೂಲಕ ಹೆಣ್ಣು ಹುಡುಗಿಯರಿಗಾಗಿ ಹಾಗು ಅವರ ಭವಿಷ್ಯಕ್ಕಾಗಿ ಭರ್ಜರಿ ಯೋಜನರಯೊಂದನ್ನ ಜಾರಿಗೆ ತರಲಾಗಿದೆ. ಇದನ್ನ LIC ಯ ‘ಜೀವನ ಲಕ್ಷ್ಯ’ ಯೋಜನೆಯೆಂದು ಜಾರಿಗೆ ತರಲಾಗಿದೆ.

LIC ಯ ಜೀವನ ಲಕ್ಷ್ಯ ಪಾಲಿಸಿಯಿಂದ ನೀವು ನಿಮ್ಮ ಹೆಣ್ಣುಮಕ್ಕಳ ಮದುವಗಾಗಿ ಟೆನ್ಶನ್ ತೆಗೆದುಕೊಳ್ಳುವುದರಿಂದ ಫ್ರೀ ಆಗಬಹುದಾಗಿದೆ. LIC ಯ ಈ ಪಾಲಿಸಿಯನ್ನ ‘ಕನ್ಯಾದಾನ ಪಾಲಿಸಿ’ ಎಂದೂ ಕರೆಯುತ್ತಾರೆ. ಈ ಪಾಲಿಸಿಯ ಪ್ಲ್ಯಾನ್ ನಂಬರ್ 833.

ಈ ಪಾಲಿಸಿಯಡಿಯಲ್ಲಿ ನೀವು ಪ್ರತಿ ದಿನ 121 ರೂಪಾಯಿಗಳನ್ನ ಜಮಾ ಮಾಡುತ್ತ ಹೋದರೆ 25 ವರ್ಷಗಳ ಬಳಿಕ ಸರ್ಕಾರವೇ ನಿಮ್ಮ ಅಕೌಂಟಿಗೆ ಬರೋಬ್ಬರಿ 27 ಲಕ್ಷ ರೂಪಾಯಿಗಳನ್ನ ಹಾಕುತ್ತೆ. ಇದರರ್ಥ ಈ ಪಾಲಿಸಿಯನ್ನ ನಿಮ್ಮ ಮಗಳು ಒಂದು ವರ್ಷದವಳಿದ್ದಾಗಿನಿಂದ ಆಕೆ 25 ವರ್ಷದವಳಾಗುವವರೆಗೆ ಪ್ರತಿ ದಿನ 121 ರೂ.ಗಳನ್ನ ಕಟ್ಟಿದರೆ 25 ವರ್ಷಗಳ ಬಳಿಕ ಅಂದರೆ ಆಕೆ ಮದುವೆ ವಯಸ್ಸಿಗೆ ಬರುವ ಹೊತ್ತಿಗೆ ಸರ್ಕಾರ ನಿಮಗೆ 27 ಲಕ್ಷ ರೂಪಾಯಿಗಳನ್ನ ನೀಡುತ್ತೆ.

ಈ ಪ್ಲ್ಯಾನ್ ನ್ನ ಕಡಿಮೆ ಅಥವ ಹೆಚ್ಚು ಪ್ರೀಮಿಯಂ ಮೂಲಕವೂ ನೀವು ಖರೀದಿಸಬಹುದು. ಇದರ ಹೊರತಾಗಿ ಈ ಪಾಲಿಸಿಯಲ್ಲಿ ಹಲವಾರು ಲಾಭಗಳೂ ಸಿಗಲಿವೆ. ಜೀವನ ಲಕ್ಷ್ಯ ಪಾಲಿಸಿಯ ಮತ್ತೊಂದು ವೈಶಿಷ್ಟ್ಯತೆಯೆಂದರೆ ಒಂದು ವೇಳೆ ಪಾಲಿಸಿಯ ಪ್ರೀಮಿಯಂ ಕಟ್ಟುತ್ತಿರುವವರ ಅಕಾಲಿಕ ಮರಣವಾದರೆ ಆಗ ಆ ಪ್ರೀಮಿಯಂ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಬದಲಿಗೆ LIC ವತಿಯಿಂದ ಆ ಕುಟುಂಬಕ್ಕೆ ಆ ಹೆಣ್ಣುಮಗು 24 ವರ್ಷದವಳಾಗುವವರೆಗೆ ಪ್ರತಿ ವರ್ಷ 1 ಲಕ್ಷ ರೂ. ನೀಡಲಾಗುವುದು, ಆ ಹೆಣ್ಣುಮಗು 25 ವರ್ಷದವಳಾದ ಬಳಿಕ ಆ ಕುಟುಂಬಕ್ಕೆ ಸಂಪೂರ್ಣ 27 ಲಕ್ಷ ರೂಪಾಯಿಗಳನ್ನ LIC ನೀಡಲಿದೆ. ಪ್ರತಿದಿನ 121 ರೂಪಾಯಿಗಳನ್ನ ನೀವು ನೀಡಿದರೆ 25 ವರ್ಷಕ್ಕೆ ಎಷ್ಟಾಗುತ್ತೆ? ಲೆಕ್ಕ ಹಾಕಿದೀರ?

ಬನ್ನಿ ಇದರ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ

ಈ ಪ್ಲ್ಯಾನ್ ಪಾಲಿಸಿಯ ಪ್ರಕಾರ ಪ್ರತಿದಿನ 121 ರೂ.ಕಟ್ಟಿದರೆ ಒಂದು ತಿಂಗಳಿಗೆ 3630 ರೂಪಾಯಿಯಾಗುತ್ತೆ(121 X 365), ಇದು ಒಂದು ತಿಂಗಳ ಇನ್ವೆಸ್ಟಮೆಂಟ್ ಆದರೆ ಒಂದು ವರ್ಷಕ್ಕೆ ಅಂದರೆ 12 ತಿಂಗಳುಗಳಿಗೆ 121 X 365 ಅಂದರೆ ಒಂದು ವರ್ಷಕ್ಕೆ 44,165 ರೂ. ಆಯ್ತು, 25 ವರ್ಷಗಳಿಗೆ ನೀವು 25 X 44,165 = 1,104,125 ರೂ. ಅಂದರೆ 11 ಲಕ್ಷದ 4 ಸಾವಿರದ 125 ರೂ.ಗಳನ್ನ ಕಟ್ಟಬೇಕಾಗುತ್ತದೆ.

25 ವರ್ಷಗಳವರೆಗೆ ನೀವು 11 ಲಕ್ಷ ಕಟ್ಟಿದರೆ ಹೆಣ್ಣು ಮಗಳು 25 ವರ್ಷದವಳಾದ ಮರುಕ್ಷಣವೇ LIC ನಿಮ್ಮ ಅಕೌಂಟಿಗೆ ಬರೋಬ್ಬರಿ 27 ಲಕ್ಷ ನೀಡುತ್ತೆ. ಈಗ ನೀವೇ ಲೆಕ್ಕ ಹಾಕಿ 25 ವರ್ಷಕ್ಕೆ ನೀವು 11 ಲಕ್ಷ ಕಟ್ಟಿದರೆ ನಿಮಗೆ ಸಿಗೋದು ಬರೋಬ್ಬರಿ 27 ಲಕ್ಷ ರೂ., ಅಂದರೆ ಬರೋಬ್ಬರಿ 16 ಲಕ್ಷ ರೂಪಾಯಿಗಳನ್ನ ಸ್ವತಃ ಸರ್ಕಾರವೇ ಹೆಚ್ಚುವರಿಯಾಗಿ ನಿಮಗೆ ಅಂದರೆ ಬರೋಬ್ಬರಿ 27 ಲಕ್ಷವನ್ನ ನಿಮ್ಮ ಅಕೌಂಟಿಗೆ ಕ್ರೆಡಿಟ್ ಮಾಡುತ್ತದೆ.

ನೀವು ನಿಮ್ಮ ಹೆಣ್ಣು ಮಗುವಿನ ಭವಿಷ್ಯ, ಆಕೆಯ ಮದುವೆಯ ಬಗ್ಗೆ ಚಿಂತೆಗೀಡಾಗಿದ್ದರೆ ಈಗಲೇ LIC ಯ ಪಾಲಿಸಿ ನಂಬರ್ 833 ‘ಜೀವನ ಲಕ್ಷ್ಯ’ ಅಥವ ‘ಕನ್ಯಾದಾನ’ ಪಾಲಿಸಿಗಾಗಿ ಹತ್ತಿರದ LIC ಕಛೇರಿಗೆ ಹೋಗಿ ಇಂದೇ ರೆಜಿಸ್ಟರ್ ಮಾಡಿಸಿ ನಿಮ್ಮ ಹೆಣ್ಣುಮಗುವಿನ ಭವಿಷ್ಯವನ್ನ ಸುಭದ್ರಗೊಳಿಸಿ. ಹಾಂ ಇಂತಹ ಯೋಜನೆಯನ್ನ ನಿಮ್ಮ ಕುಟುಂಬದ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಹಾಗು ಆಕೆಯ ಭವಿಷ್ಯದ ಬಗ್ಗೆ ಚಿಂತಿಸಿ ಇಂತಹ ಉತ್ತಮ ಯೋಜನೆಯನ್ನ ಜಾರಿಗೆ ತಂದಿರುವ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು.

– Team Google Guruu

Leave a Reply

Your e-mail address will not be published. Required fields are marked *

error: Content is protected !!