ಜೈ ಶ್ರೀರಾಮ್ ಕೇಳುತ್ತಲೇ ಹೊಡೆಯೋಕೆ ನುಗ್ಗುವ ಮಮತಾ ಬ್ಯಾನರ್ಜಿ ಮೌಲಾನಾಗಳ ಹಾಗೆ ನಮಾಜ್ ಬೀಳುತ್ತಾಳೆ

ಒಂದು ಸರಿ ಅಲ್ಲ ಪದೇ ಪದೇ ಈ ರೀತಿಯ ಘಟನೆಗಳು ಬಂಗಾಳದಲ್ಲಿ ನಡೆಯುತ್ತಲೇ ಇವೆ, ಹಾಗು ಇದರಿಂದ ಸ್ಪಷ್ಟವಾಗುವ ವಿಚಾರವೇನೆಂದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಘೋಷಣೆ ಕೇಳಿದರೆ ಸಾಕು ರಕ್ತ ಕುದ್ದು ಹೊಕುತ್ತಿದೆಯಂತೆ.

ಲೋಕಸಭಾ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯ ಕಾರಿನಲ್ಲಿ ತೆರಳುತ್ತಿದ್ದಾಗ ಮೂರು ಜನ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು, ಈ ಮೂರೂ ಯುವಕರನ್ನ ಮಮತಾ ಬ್ಯಾನರ್ಜಿ ಅರೆಸ್ಟ್ ಮಾಡಿಸಿಬಿಟ್ಟಳು ಹಾಗು ಈ ಯುವಕರು ನನ್ನನ್ನ ಹೆದರಿಸುತ್ತಿದ್ದಾರೆ, ನನ್ನನ್ನ ಬೈಯುತ್ತಿದ್ದಾರೆ ಎಂದು ಯುವಕರನ್ನ ಅರೆಸ್ಟ್ ಮಾಡಿ ಜೈಲಿಕಟ್ಟಿದ್ದಳು.

ಜೈ ಶ್ರೀರಾಮ್ ಘೋಷಣೆಗೆ ಮಮತಾ ಬ್ಯಾನರ್ಜಿ ಅದೊಂದು ಬೈಗುಳ ಎಂದು ಬಿಟ್ಟಳು, ಬಳಿಕ ನೆನ್ನೆ ಮೇ 30 ರಂದು 24 ಪರಗಣ್ ಎಂಬ ಜಿಲ್ಕೆಯಲ್ಲೂ ಇದೇ ರೀತಿಯ ಘಟನೆ ನಡೆಸದಿದೆ, ಮಮತಾ ಬ್ಯಾನರ್ಜಿ ತನ್ನ ವಾಹನದಲ್ಲಿ ತೆರಳುತ್ತಿದ್ದಾಗ ಮತ್ತೆ ಯುವಕರ ಗುಂಪು ಜೈ ಶ್ರೀರಾಮ್ ಘೋಷಣೆ ಕೂಗಿದರು.

ಮಮತಾ ಬ್ಯಾನರ್ಜಿ ಅದೆಷ್ಟು ಸಿಟ್ಟಾದಳೆಂದರೆ ತಾನು ತೆರಳಿತ್ತಿದ್ದ ವಾಹನದಿಂದ ಕೆಳಗಿಳಿದು ಜೋರಾಗಿ ಚೀರುತ್ತ ಬಾಯಿಗೆ ಬಂದಂತೆ ಬೈಯಲಾರಂಭಿಸಿದಳು, ಅಂದರೆ ಜೈ ಶ್ರೀರಾಮ್ ಘೋಷಣೆಯೆಂದರೆ ಅದೊಂದು ಕೆಟ್ಟ ಬೈಗುಳ ಎಂಬಂತೆ ಕೀರಲಾರಂಭಿಸಿದಳು ಈಕೆಯ ಪಾಲಿಗೆ ಜೈ ಶ್ರೀರಾಮ್ ಎಂದರೆ ಅದೊಂದು ಬೈಗುಳದ ಶಬ್ದವಂತೆ. ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ಶಿಕ್ಷೆ ನೀಡುವಂತಹ ಮಾತುಗಳನ್ನೂ ಆಡಿದ್ದಾಳೆ‌.

ಇಲ್ಲಿದೆ ನೋಡಿ ವಿಡಿಯೋ

ಜೈ ಶ್ರೀರಾಮ್ ಘೋಷಣೆ ಕೇಳುತ್ತಲೇ ಮಮತಾ ಬ್ಯಾನರ್ಜಿಗೆ ಅದೆಷ್ಟು ಕೋಪ ಬರುತ್ತೆಂದರೆ ಘೋಷಣೆ ಕೂಗುವವರ ಮೇಲೆ ಮುಗಿದುಬಿಟ್ಟು ಅವರ ಮೇಲೆ ದಾಳಿ ಮಾಡೋಕೆ ಮುಂದಾಗಿಬಿಟುದ್ದಾಳೆ. ಆದರೆ ಇದೇ ಮಮತಾ ಬ್ಯಾನರ್ಜಿ ಕಮ್ಮಾ ನಮಾಜ್ ಭಾಳೀ ಒಳ್ಳೆಯ ರೀತಿಯಲ್ಲಿ ಬೇಳುತ್ತಾಳೆ, ಹೌದು ಒಬ್ಬ ಮೌಲಾನಾ ರೀತಿಯಲ್ಲೇ ಮಮತಾ ಬ್ಯಾನರ್ಜಿ ನಮಾಜ್ ಬೀಳುತ್ತಾಳೆ.

ಈ ವೀಡಿಯೋ ಕೂಡ ನೋಡಿ

ಜೈ ಶ್ರೀರಾಮ್ ಕೇಳುತ್ತಲೇ ಹೊಡೆಯಲು ಮುನ್ನುಗ್ಗುವ ಮಮತಾ ಬ್ಯಾನರ್ಜಿ ಇಸ್ಲಾಮಿಕ್ ಕಲ್ಮಾ ಕರಾರುವಕ್ಕಾಗಿ ಚೆನ್ನಾಗಿ ಹೇಳುತ್ತಾಳೆ ಹಾಗು ಜನರಿಗೂ ಹೇಳಿಕೊಡುತ್ತಾಳೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ತಕ್ಷಣ ಈಕೆ ಹೇಳಿದ್ದೇನೆಂದರೆ “ನಾನು ರೋಜಾ ಇಫ್ತಾರ್ ಪಾಲಿಸುತ್ತೇನೆ ಹಾಗು ಇನ್ನೂ ಹೆಚ್ಚು ಮಾಡುತ್ತನೆ” ಎಂದಿದ್ದಾಳೆ. ಮಮತಾ ಬ್ಯಾನರ್ಜಿಯ ಕರಾಳಮುಖ ಇದೀಗ ಬಯಲಾಗಿದೆ

Team Google Guruu

Leave a Reply

Your e-mail address will not be published. Required fields are marked *

error: Content is protected !!