ಮೋದಿ ಸೈಡ್ ಎಫೆಕ್ಟ್ 2.0 ಶುರು; ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಮಮತಾ ಬ್ಯಾನರ್ಜಿ

ಲೋಕಸಭಾ ಚುನಾವಣೆಯ ಬಳಿಕ ನರೇಂದ್ರ ಮೋದಿ ಮತ್ತಷ್ಟು ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಮೊದಲು ಅಂದರೆ 2014 ರಲ್ಲಿ 282 ಸೀಟುಗಳನ್ನ ಪಡೆದು ಗೆದ್ದು ಬೀಗಿದ್ದರೆ ಈ ಬಾರಿ ಅದಕ್ಕೂ ಹೆಚ್ಚು ಅಂದರೆ 303 ಸ್ಥಾನಗಳನ್ನ ಪಡೆದು ಎಲ್ಲಾ ರೆಕಾರ್ಡ್‌ಗಳನ್ನೂ ಮುರಿದು ಹಾಕಿದ್ದಾರೆ. ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಕಖೆದ ಹಲವಾರು ದಿನಗಳಿಂದ ವಿಷ ಕಕ್ಕುತ್ತಲೆ ಇದ್ದಳು.

ಹಾಗು ರಾಹುಲ್ ಗಾಂಧಿ ತಥಾ ಕಾಂಗ್ರೆಸ್ ಹೊರತಾಗಿ ಮಮತಾ ಬ್ಯಾನರ್ಜಿ ಕೂಡ ಇದೀಗ ಭಾರೀ ಬೇಜಾರಾಗಿದ್ದಾಳಂತೆ, ಸೋದರಳೊಯನ ಮೇಲೂ ಕೇಸ್ ಇದೆ, ಕೋಲ್ಕತ್ತಾ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಆತನ ಮೇಲೂ ಸಿಬಿಐನ ರಡಾರ್ ನಲ್ಲಿದ್ದಾರೆ ಹಾಗು ಮಮತಾ ಬ್ಯಾನರ್ಜಿ ಮೇಲೂ ಶಾರದಾ ಚಿಟ್ ಹಗರಣದ ಕೇಸ್ ಇರೋದ್ರಿಂದ ಈಗ ಈಕೆಗೆ ಭಯ ಶುರುವಾಗಿ ಬಿಟ್ಟಿದೆ.

ಪ್ರಬಲ ನಾಯಕ ಮೋದಿಯ ಸೈಡ್ ಎಫೆಕ್ಟ್ ಈಗ ಈಕೆಯ ಮೇಲೆ ಕಾಣಸಿಗುತ್ತಿದೆ. ಹೌದು ಪ್ರಧಾನಿ ಮೋದಿಯ ಭರ್ಜರಿ ಜಯಭೇರಿಯ ಸೈಡ್ ಎಫೆಕ್ಟ್ ನಿಂದ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ‌ ಅಂತ ಹೇಳಿದ ಬಳಿಕ ಕಾಂಗ್ರೆಸ್ಸಿನಲ್ಲಿ ನಡೆದ ಹೈ ಡ್ರಾಮಾವನ್ನ ನೆನ್ನೆ ನೀವೆಲ್ಲಾ ನೋಡಿರುತ್ತೀರ. ಇದೀಗ ಮಮತಾ ಬ್ಯಾನರ್ಜಿ ಕೂಡ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾಳೆ.

ನೆನ್ನೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡುವ ಕುರಿತಾಗಿ ಮಾತನಾಡಿದ್ದಾಳಂತೆ ಆದರೆ ಈ ವಿಷ್ಯ ಯಾರ ಜೊತೆ ಮಾತನಾಡಿದ್ದಾಳೆ ಅನ್ನೋದು ಹೇಳಿಲ್ಲ.

ಮಮತಾ ಅಂತು ತಾನೇ ತನ್ನ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯಾಗಿದ್ದಾಳೆ, ರಾಜೀನಾಮೆ ನೀಡುವುದೇ ಆಗಿದ್ದರೆ ಸೀದಾ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡಬೇಕು ಆದರೆ ರಾಹುಲ್ ಗಾಂಧಿಯಂತೆ ಬೃಹನ್ನಾಟಕವಾಡಲು ರಾಜೀನಾಮೆ ಪ್ರಸ್ತಾಪವನ್ನ ತನ್ನ ಯಾವುದೋ ಆಪ್ತನ ಬಳಿ ಹೇಳಿಕೊಂಡು ಬಳಿಕ ಅದನ್ನ ಲೀಕ್ ಮಾಡುವ ಅವಶ್ಯಕತೆಯಾದರೂ ಏನಿತ್ತು?

ಇಷ್ಟೇ ಅಲ್ಲದೆ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನೇಲೂ ಗಂಭೀರ ಆರೋಪ ಮಾಡುತ್ತ ಚುನಾವಣಾ ಆಯೋಗ ಬಿಜೆಪಿಯ ಪರ ಕೆಲಸ ಮಾಡಿದೆ ಹಾಗು ಹಿಂದುಗಳನ್ನ ಯಾಮಾರಿಸುವ ಕೆಲಸ ಮಾಡಿದೆ ಎಂದಿದ್ದಾಳೆ. ಇವಳು ಅದೇ ಮಮತಾ ಬ್ಯಾನರ್ಜಿ ಕಣ್ರೀ, ನಾನು ಮೋದಿ ಎದುರು ಸೋಲನ್ನ ಒಪ್ಪಿಕೊಳ್ಳಲ್ಲ , ಮೋದಿಗೆ ಮಣ್ಣಿನ ಕಲ್ಲಿನ ಮಿಠಾಯಿ ಕಳಿಸಿ ಆತನ ಹಲ್ಲು ಪುಡಿ ಪುಡಿ ಮಾಡ್ತೀನಿ, ಮೋದಿಗೆ ಕಪಾಳಮೋಕ್ಷ ಮಾಡಬೇಕನ್ನಿಸುತ್ತೆ ಅಂದಿದ್ದ ಮಮತಾ ಬ್ಯಾನರ್ಜಿ ಇವಳೇ.

ಇದೀಗ ಮೋದಿ 303 ಸೀಟುಗಳನ್ನ ಪಡೆದು ಪ್ರಬಲ ನಾಯಕನಾಗಿ ಮತ್ತೊಮ್ಮೆ ಹೊರಹೊಮ್ಮಿದ ಬಳಿಕ ಮೋದಿ ಜಯದ ಸೈಡ್ ಎಫೆಕ್ಟ್‌ನಿಂದಾಗಿ ಈಕೆ ರಾಜೀನಾಮೆಯ ಬಗ್ಗೆ ಮಾತನಾಡಿ ನೌಟಂಕಿ ಮಾಡುತ್ತಿದ್ದಾಳೆ. ಚುನಾವಣಾ ಹೊತ್ತಲ್ಲಿ ಜೈ ಶ್ರೀರಾಮ್ ಅಂತ ಕೂಗಿದ್ದ ಜನರನ್ನ ಜೈಲಿಗಟ್ಟಿ, ತನ್ನ ಪಕ್ಷಕ್ಕೆ ವೋಟ್ ಹಾಕದವರನ್ನ ಗುರುತಿಸಿ ಅವರ ವೋಟರ್ ಐಡಿಗಳನ್ನ ತನ್ನ ಗೂಂಡಾಗಳಿಂದ ಜಪ್ತಿ ಮಾಡಿಸಿ, ದಂಗೆಯೆಬ್ಬಿಸಿ,

ಬಿಜೆಪಿ ಕಾರ್ಯಕರ್ತರನ್ನ ಅಮಾನುಷವಾಗಿ ಕೊಂದು ಹಾಕಿದರೂ ಬಿಜೆಪಿ ಈ ಮಟ್ಟಕ್ಕೆ 18 ಸೀಟುಗಳನ್ನ ಗೆದ್ದಿರುವುದು ಮಮತಾಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉರ್ಕೊಂಡ್ ಸಾಯಿ ಕಣೇ ನಿನ್ನಂಥ ಜಿಹಾದಿ ಈ ಭೂಮಿಗೆ ಭಾರ ಅಲ್ದೆ ಮತ್ತಿನ್ನೇನು.

– Kranti Arjun

Leave a Reply

Your e-mail address will not be published. Required fields are marked *

error: Content is protected !!