ದೇಶದ ರೈತರಿಗೆ ಮೋದಿ ಸರಕಾರದಿಂದ ಬಂಪರ್ ಕೊಡುಗೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಸರಕಾರ ಈ ಬಾರಿ ತರಕಾರಿಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಸರ್ಕಾರ ಈ ಯೋಜನೆಯನ್ನು ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿ ಮುಂತಾದ ಪ್ರಮುಖ ಧಾನ್ಯಗಳ ಮೇಲೆ ಜಾರಿಗೆ ತಂದಿದೆ ಈ ಯೋಜನೆಯು ಪ್ರಧಾನ ಮಂತ್ರಿಯ ಕಿಶನ್ಯೋಜನೆಯಡಿ ಮಾತ್ರ ಪ್ರಾರಂಭಿಸಲ್ಪಟ್ಟಿದೆ.

ಈ ಯೋಜನೆಯ ಹೆಸರು ಆಪರೇಷನ್ ಗ್ರೀನ್ ಎಂದು ಕರೆಯಲಾಗುತ್ತಿದೆ. ಈ ಯೋಜನೆಯನ್ನು 2019ರ ಸಾಮಾನ್ಯ ಬಜೆಟ್ನಲ್ಲಿ ಘೋಷಿಸಲ್ಪಡುವ ನಿರಿಕ್ಷೆಯಿದೆ. ಈ ಯೋಜನೆಗೆ 500 ಕೋಟಿ ರೂ. ಈ ವರ್ಷದಲ್ಲಿ ಆಲೂಗಡ್ಡೆ ಈರುಳ್ಳಿ ಮತ್ತು ಟೊಮ್ಯಾಟೊಗಳ ಬೆಲೆಗಳನ್ನು ಪೂರ್ಣ ವರ್ಷದಲ್ಲಿ ಇಡಲು ಯೋಚಿಸಲಾಗಿದೆ.

ಇಷ್ಟೇ ಅಲ್ಲದೆ ರೈತರಿಗೆ ಕಡಿಮೆ ದರದಲ್ಲಿ ಸೋಲಾರ್ ಪಂಪ್ ಸೆಟ್ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಧನ ಖಾತೆ ಸಹಾಯಕ ಸಚಿವ ಆರ್ ಕೆ ಸಿಂಗ್ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ಗಳನ್ನು ಉಚಿತವಾಗಿ ನೀಡುವ ಭರವಸೆ ರೈತರು ಹೊಂದಿದ್ದು ಇದಕ್ಕೆ ಮೋದಿ ಸರಕಾರ ಏನ್ ಹೇಳುತ್ತೆ ಕಾದು ನೋಡಬೇಕು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ಸಹಭಾಗಿತ್ವದಲ್ಲಿ ರೈತರಿಗೆ ಕಡಿಮೆ ದರದಲ್ಲಿ ಸೋಲಾರ್ ಪಂಪ್ ಸೆಟ್ ಗಳನ್ನು ವಿತರಿಸುವ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ದರದ ಶೇಕಡಾ 30 ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿದೆ.

ರಾಜ್ಯ ಸರ್ಕಾರ ಶೇಕಡಾ 30 ರಷ್ಟು ಹಣ ಭರಿಸಿದಲ್ಲಿ ರೈತರಿಗೆ ಕಡಿಮೆ ದರದಲ್ಲಿ ಸೋಲಾರ್ ಪಂಪ್ ಸೆಟ್ ಗಳನ್ನು ಉಚಿತವಾಗಿ ರೈತರಿಗೆ ವಿತರಿಸಲಾಗುವುದು ಎಂದು ಕೆಂದ್ರ ಮೂಲಗಳು ತಿಳಿಸಿವೆ. ಇನ್ನೆನು ಈ ಬಾರಿಯ ಬಜೆಟ್ ಅತ್ಯಂತ ಹತ್ತಿರದಲ್ಲಿದ್ದು ಮೋದಿ ಸರಕಾರ ರೈತರಿಗೆ ಈ ಬಾರಿ ಯಾವ ಯೋಜನೆ ನೀಡಲಿವೆ ಎಂದು ಕಾದು ನೋಡೋಣ.

-Team Google Guru

Leave a Reply

Your e-mail address will not be published. Required fields are marked *

error: Content is protected !!