ರಾತ್ರೋ ರಾತ್ರಿ ಫೇಮಸ್ ಆಗಲು ತನ್ನ ಮಗುವಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಿದ ಮುಸ್ಲಿಂ ಮಹಿಳೆ ಬಳಿಕ ಮಾಡಿದ್ದೇನು

ಸೆಕ್ಯೂಲರಿಸಮ್ಮಿನ ಹೆಸರಿನ ಮೇಲೆ ಕೆಲ ದಿನಗಳ ಹಿಂದೆ ನ್ಯೂಸ್ ಚಾನೆಲ್‌ಗಳು ಈ ಮುಸ್ಲಿಂ ಮಹಿಳೆಯನ್ನ ಲೈಮ್ ಲೈಟ್‌ಗೆ ತಂದು ಆಕೆಗೆ ಭಾರೀ ಪ್ರಚಾರ ಕೊಟ್ಟುಬಿಟ್ಟಿದ್ದರು, ಮೇ 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದವು, ಅವತ್ತಿನ ದಿನವೇ ಮುಸ್ಲಿಂ ಮಹಿಳೆಗೆ ಮಗುವೊಂದು ಜನಿಸಿತ್ತು.‌

ರಾತ್ರೋ ರಾತ್ರಿ ಫೇಮಸ್ ಆಗಲು ಅಬ್ಬು ಅಮ್ಮಿ ಇಬ್ಬರೂ ತಮ್ಮ ಮಗುವಿಗೆ ನರೇಂದ್ರ ದಾಮೋದರದಾಸ್ ಮೋದಿ ಎಂದು ನಾಮಕರಣ ಮಾಡಿಯೇಬಿಟ್ಟಿದ್ದರು.‌ ಈ ಸುದ್ದಿಯನ್ನು ಅದೆಷ್ಟು ವೈರಲ್ ಮಾಡಲಾಯಿತೆಂದರೆ ಎಲ್ಲಾ ನ್ಯೂಸ್ ಚಾನೆಲ್‌ಗಳು ಇದೇ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿತ್ತರ ಮಾಡಿ ಮುಸ್ಲಿಂ ಮಹಿಳೆಯ ಸೆಕ್ಯೂಲರಿಸಂ ನೋಡಿ ಅಂತ ಬಾಯಿ ಬಡಿದುಕೊಂಡಿದ್ದವು.

ಆದರೆ ಇದೀಗ ಈ ಸುದ್ದಿಯ ಜೊತೆಗೆ ಈಗ ಮತ್ತೊಂದು ಸುದ್ದಿಯೂ ವರದಿಯಾಗಿದ್ದು ಸೆಕ್ಯೂಲರಿಸಂ ಬಗ್ಗೆ ಮಾತನಾಡಿದ್ದ ನ್ಯೂಸ್ ಚಾನೆಲ್‌ಗಳು ಹಾಗು ಸೆಕ್ಯೂಲರ್ ಗಳು ಮಾತ್ರ ಬಾಯಿ ಮುಚ್ಚಿ ಕುಳಿತುಕೊಂಡಿವೆ. ಮೇ 23 ರಂದು ಜನಸಿದ್ದ ಮುಸ್ಲಿಂ ಮಗುವಿಗೆ ಇದೀಗ ನರೇಂದ್ರ ದಾಮೋದರದಾಸ್ ಮೋದಿ ಎಂಬ ಹೆಸರನ್ನ ತೆಗೆದು ಈಗ ಮೊಹಮ್ಮದ್ ಅಲ್ತಾಫ್ ಎಂದು ಬದಲಾಯಿಸಲಾಗಿದೆ.

ಹೌದು ಇದೀಗ ಈ ಮಗುವಿನ ಅಬ್ಬು ಅಮ್ಮಿ ತಮ್ಮ ಮಗುವಿನ ಹೆಸರನ್ನ ಮೊಹಮ್ಮದ್ ಅಲ್ತಾಫ್ ಎಂದು ನಾಮಕರಣ ಮಾಡಿದ್ದಾರೆ. ಈ ಘಟನೆ ಉತ್ತರಪ್ರದೇಶದ ಗೊಂಡಾ ದಲ್ಲಿ ನಡೆದಿದ್ದು ಮೇ 23 ರಂದು ಮುಸ್ಲಿಂ ದಂಪತಿಗಳು ತಮ್ಮ ಮಗುವಿಗೆ ನರೇಂದ್ರ ದಾಮೋದರದಾಸ್ ಮೋದಿ ಎಂದು ನಾಮಕರಣ ಮಾಡಿದ್ದರು. ಈ ಸುದ್ದಿ ತಿಳಿಯುತ್ತಲೇ ಮುಲ್ಲಾಗಳು ಭಾರೀ ವ್ಯಕ್ತಡಿಸಿದರು.

ಮುಲ್ಲಾಗಳ ಬೆದರಿಕೆ ಹಾಗು ಒತ್ತಡದ ಕಾರಣದಿಂದಾಗಿ ಈ ಮುಸ್ಲಿಂ ದಂಪತಿಗಳು ತಮ್ಮ ಮಗುವಿನ ಹೆಸರನ್ನ ಇಸ್ಲಾಮಿಕ್ ಹೆಸರನ್ನ ನಾಮಕರಣ ಮಾಡಿ ನರೇಂದ್ರ ದಾಮೋದರದಾಸ್ ಇದ್ದದ್ದನ್ನ ಇದೀಗ ಮೊಹಮ್ಮದ್ ಅಲ್ತಾಫ್ ಎಂದು ಬದಲಾಯಿಸಿದ್ದಾರೆ.

ಮತ್ತೇನು, ತಕ್ಷಣವೇ ಆ ಮಗುವಿನ ಹೆಸರನ್ನ ನರೇಂದ್ರ ನಿಂದ ಇದೀಗ ಮಹಮ್ಮದ್ ಅಲ್ತಾಫ್ ಎಂದು ಬದಲಾಗಿಬಿಟ್ಟಿತು.

ಹಾಗು ಯಾವ ರೀತಿಯಲ್ಲಿ ಸೆಕ್ಯೂಲರಿಸಂ ಹೆಸರಿನ ಮೇಲೆ ಬಾಯಿ ಬಡಿದುಕೊಂಡು ಹಿಂದೂ ಮುಸ್ಲಿಂ ಭಾವೈಕ್ಯತೆ ಎಂದು ಸುದ್ದಿಯನ್ನ 24/7 ಬಿತ್ತರಿಸಿದ್ದವರಾಗಲಿ ಅಥವ ಸೋ ಕಾಲ್ಡ್ ಸೆಕ್ಯೂಲರ್ ಗಳಾಗಲಿ ಈಗ ಮಾತ್ರ ಮುಲ್ಲಾಗಳ ಫತ್ವಾಗೆ ಹೆದರಿ ಬಾಯಿ ಮುಚ್ಚಿ ಕೂತಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!