ಹಿಂದೂ ಟೈಗರ್ ರಾಜಾ ಸಿಂಗ್ ತಂಗಿ ಇಸ್ಲಾಂ ಧರ್ಮ ಸ್ವೀಕರಿಸಿದಳಾ? ಏನಿದರ ಹಿಂದಿನ ಹಕೀಕತ್ತು?

ಹೈದ್ರಾಬಾದ್ ಜಿಲ್ಲೆಯಲ್ಲಿ ಹಿಂದುಗಳ ಜನಸಂಖ್ಯೆ ಕಡಿಮೆಯಿದೆ ಹಾಗು ಹಿಂದುಗಳು ಜನಸಂಖ್ಯೆಯಲ್ಲಿ ಕಡಿಮೆಯಿರುವುದರ ಜೊತೆಗೆ ಜಾತಿಗಳಲ್ಲಿ ಹಂಚಿ ಹರಿದು ಹೋಗಿದ್ದಾರೆ, ಆದರೂ ಹೈದ್ರಾಬಾದ್‌ನಲ್ಲಿ ಒಬ್ಬ ಹಿಂದೂ ಹುಲಿಯಿದ್ದು ಆ ಹುಲಿ ಹಿಂದುಗಳನ್ನ ಸಂಘಟೊತಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಹಾಗು ಹಿಂದುತ್ವದ ಆಧಾರದ ಮೇಲೆಯೇ ತೆಲಂಗಾಣ ರಾಜ್ಯದಲ್ಲಿ ಏಕೈಕ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ನಾವು ಮಾತನಾಡುತ್ತಿರೋದು ಟೈಗರ್ ರಾಜಾ ಸಿಂಗ್, ಹೈದರಾಬಾದನಲ್ಲಿ ಹಿಂದುಗಳನ್ನ ಒಗ್ಗೂಡಿಸುತ್ತಿದ್ದಾರೆ ಹಾಗು ಹೈದ್ರಾಬಾದ್ ನಲ್ಲಿ ಅವರ ವರ್ಚಸ್ಸು ಹಿಂದೂ ಹುಲಿಯೆಂದೂ ಚಿರಪರಿಚಿತವಾಗಿದೆ. ಜಿಹಾದಿಗಳು ಟೈಗರ್ ರಾಜಾ ಸಿಂಗ್ ರವರ ವಿರುದ್ಧ ಸದ ವಿಷ ಕಾರುತ್ತ ಬೆಚ್ಚಿ ಬೀಳುತ್ತಲೇ ಇರುತ್ತಾರೆ.

ಕೈಲಾಗದ ಜಿಹಾದಿಗಳು ರಾಜಾ ಸಿಂಗ್ ರವರ ವಿರುದ್ಧ ಇದೀಗ ಒಂದು ಹೊಸ ಷಡ್ಯಂತ್ರವನ್ನ ಹೆಣೆದಿದ್ದಾರೆ, ಜಿಹಾದಿಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯೊಂದನ್ನ ವೈರಲ್ ಮಾಡಿದ್ದು ಆ ಸುದ್ದಿಯ ಪ್ರಕಾರ ರಾಜಾ ಸಿಂಗ್ ರವರ ಸಹೋದರಿ ಇಸ್ಲಾಂ ಮತ ಸ್ವೀಕರಿಸಿದ್ದಾಳೆ ಎಂದು ಹಬ್ಬಿಸಲಾಗಿದೆ.‌ ಜಿಹಾದಿಗಳ ಈ ಹೊಸ ಷಡ್ಯಂತ್ರ ರಾಜಾ ಸಿಂಗ್ ರವರಿಗೆ ಅರ್ಥವಾಗಿದೆ.

ಈ ಕುರಿತು ಅವರಿಗೆ ಮಾಹಿತಿ ತಿಳಿಯುತ್ತಲೇ ಅವರು ಜಿಹಾದಿಗಳ ಪೂರ್ಣ ಷಡ್ಯಂತ್ರದ ಎಳೆಎಳೆಯಾದ ಕುಕೃತ್ಯವನ್ನ ಅವರೇ ಬಯಲು ಮಾಡಿದ್ದಾರೆ ನೋಡಿ.

ಜಿಹಾದಿಗಳ ಈ ಷಡ್ಯಂತ್ರದ ಮರ್ಮ ಏನೆಂದರೆ ಕೇರಳದ ಒಂದು ಮುಸ್ಲಿಂ ಯುವತಿಯ ಫೋಟೋವನ್ನ ಜಿಹಾದಿಗಳು ವೈರಲ್ ಮಾಡಿ ಆ ಚಿತ್ರದಲ್ಲಿರುವ ಯುವತಿ ರಾಜಾ ಸಿಂಗ್ ರವರ ಸಹೋದರಿ ಎಂದು ಸುಳ್ಳು ಸುದ್ದಿಯನ್ನ ಹಬ್ಬಿಸಿತ್ತ ರಾಜಾ ಸಿಂಗ್ ರವರ ತಂಗಿ ಇಸ್ಲಾಂ‌ ಮತ ಸ್ವೀಕರಿಸಿದ್ದಾಳೆ ಎಂದು ಸುಳ್ಳು ಸುದ್ದಿಯನ್ನ ವೈರಲ್ ಮಾಡಿದ್ದಾರೆ.

ರಾಜಾ ಸಿಂಗ್ ರವರು ಜಿಹಾದಿಗಳಿಗೆ ಓಪನ್ನಾಗಿ ಚಾಲೆಂಜ್ ನೀಡುತ್ತ ಅವರ ಚಡ್ಡಿ ಒದ್ದೆ ಮಾಡುತ್ತಿರುತ್ತಾರೆ, ಈಗಲೂ ಕೂಡ ಅವರು ಜಿಹಾದಿಗಳಿಗೆ ಬೆನ್ನ ಹಿಂದೆಯಲ್ಲ ತಾಕತ್ತಿದ್ದರೆ ಫೇಸ್ ಟು ಫೇಸ್ ವಾರ್ ಮಾಡ್ರೋ ನಾಮರ್ಧರಾ ಎಂದು ಸವಾಲು ಹಾಕಿದ್ದಾರೆ. ‌

ರಾಜಾ ಸಿಂಗ್ ರವರ ಜೊತೆ ಸೆಣೆಸಲು ಇದುವರೆಗೂ ಯಾವ ಜಿಹಾದಿಯೂ ಮುಂದೆ ಬಂದಿಲ್ಲ, ಆದರೆ ತಮ್ಮ ನಾಮರ್ಧತನದ ಮೂಲಕ ರಾಜಾ ಸಿಂಗ್ ರವರ ವರ್ಚಸ್ಸನ್ನ ಹಾಳು ಮಾಡಲು ಸುಳ್ಳು ಸುದ್ದಿಯನ್ನ ಹಬ್ಬಿಸಲು ಹೋಗಿ ಇದೀಗ ತಮ್ಮ ಕರಾಳ ಮುಖವನ್ನ ತಾವೇ ಜಗತ್ತಿನೆದುರು ಎಕ್ಸಪೋಸ್ ಮಾಡಿಕೊಂಡಿದ್ದಾರೆ. ಜಿಹಾದಿಗಳ ಈ ಷಡ್ಯಂತ್ರವನ್ನ ಸ್ವತಃ ಟೈಗರ್ ರಾಜಾ ಸಿಂಗ್ ರವರೇ ಇದೀಗ ಬಯಲು ಮಾಡಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!