ಬೌದ್ಧ ಭಿಕ್ಕುಗಳಲ್ಲಿ ಒಡೆದ ಶಾಂತಿಯ ಕಟ್ಟೆಗೆ ಅವರು ಕೈಗೊಂಡ ನಿರ್ಧಾರವೇನು ಗೊತ್ತಾ

ಶ್ರೀಲಂಕಾದ ಚರ್ಚ್‌ನಲ್ಲಿ ಇಸ್ಲಾಮಿಕ್ ಆತಂಕವಾದಿಗಳು ಬಾಂಬ್ ಹಾಕಿ ನೂರಾರು ಜನರನ್ನು ಕೊಂದಿದ್ದರು, ಈ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಎಂತಹ ನಿರ್ಣಯ ತೆಗೆದುಕೊಂಡಿದೆ ಎಂದರೇ ಇಡೀ ವಿಶ್ವವೇ ಒಂದು ಕ್ಷಣ ಬೆಚ್ಚಿ ಬೆರಗಾಗಿತ್ತು, ಹೌದು ಇಸ್ಲಾಮಿಕ್ ಆತಂಕವಾದಿಗಳ ವಿರುದ್ಧ ಖಡಕ್ ಆದೇಶ ನೀಡಿತ್ತು ಶ್ರೀಲಂಕಾ.

ಇಸ್ಲಾಮಿಕ್ ಆತಂಕವಾದಿಗಳ ರೌಧ್ರ ರೂಪ ತಾಳಿದ ಶ್ರೀಲಂಕಾ ಸರಕಾರ ಅಲ್ಲಿನ ಜನರ ರಕ್ಷಣೆ ಮಾಡಲು ಆತಂಕವಾದಿಗಳನ್ನು ಕಂಡ ಕಂಡಲ್ಲಿ ಗುಂಡಿಟ್ಟು ಕೊಲ್ಲಿ ಎಂಬ ಆದೇಶ ನೀಡಿತ್ತು. ಈ ಆದೇಶವನ್ನು ಪಾಲಿಸಿದ ಅಲ್ಲಿನ ಮಿಲಿಟರಿ ಪಡೆ ಸಿಕ್ಕ ಸಿಕ್ಕ ಇಸ್ಲಾಮಿಕ್ ಭಯೋತ್ಪಾದಕರನ್ನು ಹೊಡೆದುರುಳಿಸಿತು. ಶ್ರೀಲಂಕಾದ ಇಂತಹ ಆದೇಶ ಕಂಡ ಜಗತ್ತು ಹುಬ್ಬೆರಿಸುವಂತಾಗಿತ್ತು.

ಒಂದು ಕಡೆ ಶ್ರೀಲಂಕಾ ಸರಕಾರ ಹಾಗೂ ಅಲ್ಲಿನ ಹಿಂದುಗಳು ಇಸ್ಲಾಮಿಕ್ ಆತಂಕವಾದಿಗಳ ವಿರುದ್ಧ ಸಿಡಿದೆದ್ದರೆ ಇನ್ನೊಂದು ಕಡೆ ಬೌದ್ಧ ಸಮುದಾಯದ ಕೂಡ ಇಸ್ಲಾಮಿಕ್ ಕಟ್ಟರಪಂಥಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಸ್ಟರ್ ದಿನ ಚರ್ಚ್‌ನಲ್ಲಿ ನಡೆದ ಬಾಂಬ್ ಸ್ಪೋಟದ ನಂತರ ಸ್ಥಳಿಯ ಮುಸ್ಲಿಮರ ಮೇಲೆ ಹಲ್ಲೆಯಾಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದಾದ ನಂತರ ಬೌದ್ಧ ಧರ್ಮದ ಭಿಕ್ಷುಕ ಒತ್ತಡ ಹೇರಿರುವುದರಿಂದ ಶ್ರೀಲಂಕಾ ಸರಕಾರದ ಇಬ್ಬರು ಗವರ್ನರ್ ಹಾಗೂ ಒಂಬತ್ತು ಮಂತ್ರಿಗಳು ರಾಜಿನಾಮೆ ನೀಡಿದ್ದಾರೆ. ಆದರೇ ಇದೀಗ ಅದೇ ಬೌದ್ಧ ದರ್ಮದ ಸನ್ಯಾಸಿಗಳಿಂದ ಇನ್ನೊಂದು ಸ್ಫೋಟಕ ಹೇಳಿಕೆ ಕೇಳಿ ಬಂದಿದ್ದು ಇಸ್ಲಾಮಿಕ್ ಆತಂಕವಾದಿಗಳ ವಿರುದ್ಧ ಕೆಂಡಕಾರಿದ್ದಾರೆ.

ಬೌದ್ಧ ಸನ್ಯಾಸಿಗಳು ಹೇಳುವಂತೆ “ಇಸ್ಲಾಮಿಕ್ ಇಡೀ ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿದೆ, ಹೀಗಾಗಿ ಅಂತರವನ್ನು ಕಲ್ಲಿನಲ್ಲಿ ಹೊಡೆದು ಸಾಯಿಸಬೇಕು, ಮುಸ್ಲಿಮರ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಬಾರದು” ಎಂದು ಬೌದ್ಧ ಸನ್ಯಾಸಿ ವರಹಗೌಡಾ ಶ್ರೀ ಗಣರತ್ನ ಅವರು ಮುಸ್ಲಿಮರ ವಿರುದ್ಧ ಹರಿಹಾಯ್ದಿದ್ದಾರೆ.

ಶ್ರೀಲಂಕಾದ ಒಂದು ಸ್ಥಳದಲ್ಲಿ ನಡೆದ ಘಟನೆಯ ಉಧಾಹರಣೆ ನೀಡುವ ಮೂಲಕ “ಮುಸ್ಲಿಂ ಡಾಕ್ಟರ್ ಸಿಂಹಿಣಿಯಂತಹ ಮಹಿಳೆಯರನ್ನು ಮಕ್ಕಳಾಗದಿದ್ದಾಗ ಅವರನ್ನು ಆಪರೇಷನ್ ಹೆಸರಿನಲ್ಲಿ ಅವರ ಜೀವನ ಹಾಳು ಮಾಡಿದ್ದೇನೆ, ಇಂತಹ ಗದ್ದಾರ್ ಗಳನ್ನು ಸ್ವಾತಂತ್ರ್ಯವಾಗಿ ತಿರುಗಾಡಲು ಬಿಡಬಾರದು ಬದಲಾಗಿ ಕಲ್ಲಿನಿಂದ ಹೊಡೆದು ಸಾಯಿಸಬೇಕು, ಈ ರೀತಿ ಭಾಷೆ ನಾನು ಬಳಸಬಾರದು ಆದರೇ ಇಂತಹ ಪರಿಸ್ಥಿತಿಯಲ್ಲಿ ನಾನು ಇದೆ ಮಾತು ಹೇಳುತ್ತೆನೆ ಎಂದು ಖಾರವಾಗಿ ನುಡಿದಿದ್ದಾರೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!