ಇಂಟರ್‌ವ್ಯೂವ್ ನಲ್ಲಿ ಕೇಳಲಾದ “ಮದುವೆಗೂ ಮುನ್ನ ನೀನು ಬೇರೆಯವರ ಜೊತೆ ಮಲಗ್ತೀಯ?” ಎಂಬ ಪ್ರಶ್ನೆಗೆ ಆ ಮಹಿಳೆ ಕೊಟ್ಟ ಉತ್ತರ ಕೇಳಿ ದಂಗಾಗಿಬಿಟ್ಟ ಆಫೀಸರ್‌ಗಳು

“ಏನು? ಮದುವೆಗೂ ಮುನ್ನ ಬೇರೆ ಗಂಡಸಿನ ಜೊತೆ ಮಲಗ್ತೀಯ?” ಪ್ರತಿಯೊಬ್ಬ ಯುವಕ ಯುವತಿಗೂ ತಾವು ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ನೌಕರಿಗೆ ಸೇರಬೇಕು, ತಮ್ಮ ತಂದೆ ತಾಯಿಯನ್ನ ಕುಟುಂಬವನ್ನ ನೋಡಿಕೊಳ್ಳಬೇಕು ಎಂಬ ಕನಸು ಇದ್ದೇ ಇರುತ್ತೆ. ಆದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಬಳಿಕವೂ ಈ ಕನಸು ನನಸು ಮಾಡಿಕೊಳ್ಳೋಕೆ ಸಾಕಷ್ಟು ಕಷ್ಟ ಪಡುತ್ತಾರೆ.

ನಿಮಗೆ ನಿಮ್ಮ ವಿದ್ಯಾಭ್ಯಾಸದ ಬಳಿಕವೂ ಕೆಲಸ ಪಡೆಯಲು ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ, ಒಂದು ಇಂಟರ್‌ವ್ಯೂವ್ ಪಾಸ್ ಮಾಡಲು ಕೂಡ ಸಾಕಷ್ಟು ತಯಾರಿ ಹಾಗು ಅದಕ್ಕೆ ಬೇಕಾದ ಅಗತ್ಯ ಟ್ರೇನಿಂಗ್ ಪಡೆದುಕೊಳ್ಳಲೇಬೇಕಾಗುತ್ತದೆ. IAS ನ ಇಂಟರ್‌ವ್ಯೂವ್ ಒಂದರಲ್ಲಿ ಎಂತೆಂಥಾ ಪ್ರಶ್ನೆಗಳನ್ನ ಕೇಳಲಾಗುತ್ತದೆಯೆಂದರೆ ಹೈ IQ ಇರುವ ಯುವಕ ಅಥವ ಯುವತಿಯರು ಮಾತ್ರ ಆ ಇಂಟರ್‌ವ್ಯೂವ್ ನ್ನ ಕ್ರ್ಯಾಕ್ ಮಾಡಲು ಸಾಧ್ಯ.

ಇಲ್ಲಿ ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಹಲವಾರು ಬಾರಿ ಒಳ್ಳೊಳ್ಳೆ IQ ಲೆವಲ್ ಇರುವವರೂ ಕೂಡ ಈ ಇಂಟರ್‌ವ್ಯೂವ್ ನಲ್ಲಿ ಉತ್ತರ ನೀಡಲಾಗುವುದಿಲ್ಲ ಹಾಗು IAS ಪರೀಕ್ಷೆ ಪಾಸ್ ಮಾಡಿ ಉದ್ಯೋಗ ಪಡೆಯುವಲ್ಲಿ ವಿಫಲರಾಗಿಬಿಡುತ್ತಾರೆ. ಬನ್ನಿ ಇಂದು ನಾವು ನಾವು ನಿಮಗೆ IAS ಇಂಟರ್‌ವ್ಯೂವ್ ನಲ್ಲಿ ಕೇಳಲಾಗುವ ಅಂತಹುದ್ದೇ ಕೆಲ ಪ್ರಶ್ನೆಗಳ ಬಗ್ಗೆ ತಿಳಿಸುತ್ತೇವೆ.

ಪ್ರಶ್ನೆ 1: ಒಂದು ವೇಳೆ ನೀವು ಬೆಳಿಗ್ಗೆ ಎದ್ದುಬಿಟ್ಟಿರಿ, ಎದ್ದ ತಕ್ಷಣ ನೀವು ಗರ್ಭವತಿಯಾಗಿದ್ದೀರಿ ಅಂತ ಗೊತ್ತಾಗಿಬಿಟ್ಟರೆ ತತ್ ಕ್ಷಣದಲ್ಲಿ ನೀವೇನು ಮಾಡುತ್ತೀರಿ?

ಉತ್ತರ: ಈ ವಿಷಯವನ್ನ ಕೇಳಿದಾಕ್ಷಣ ನಾನು ಖುಷಿಯಾಗಿಬಿಡುತ್ತೇನೆ. ಇಂತಹದ್ದೊಂದು ಸುದ್ದಿ ಕೇಳಿದ ತತ್ ಕ್ಷಣದಲ್ಲೇ ನಾನು ಈ ವಿಷಯವನ್ನ ನನ್ನ ಗಂಡ ಹಾಗು ಇಡೀ ಪರಿವಾರಕ್ಕೆ ತಿಳಿಸಿ ಸಂಭ್ರಮಾಚರಣೆ ಮಾಡುತ್ತೇವೆ.

ಪ್ರಶ್ನೆ 2: ಇಬ್ಬರು ಟ್ವಿನ್ಸ್ (ಅವಳಿ ಜವಳಿ ಮಕ್ಕಳು) ಮನೀಷ್ ಹಾಗಯ ಸಂತೋಷ್ ಇಬ್ಬರೂ ಮೇ ನಲ್ಲಿ ಜನಿಸಿರುತ್ತಾರೆ ಆದರೆ ಅವರ ಬರ್ತ್ ಡೇ ಜೂನ್ ನಲ್ಲಿರುತ್ತೆ, ಇದ್ಹೇಗೆ ಸಾಧ್ಯ?

ಉತ್ತರ: ಯಾಕಂದ್ರೆ ಮೇ ಅನ್ನೋದು ಒಂದು ಊರಿನ ಹೆಸರು

ಪ್ರಶ್ನೆ 3: ನೀವು ಒಂದು ಕೈಯಿಂದ ಆನೆಯನ್ನ ಹೇಗೆ ಎತ್ತುತ್ತೀರ?

ಉತ್ತರ: ಒಂದೇ ಕೈಯಿರುವ ಆನೆ ಈ ಜಗತ್ತಿನಲ್ಲಿ ಇಲ್ಲವೇ ಇಲ್ಲ.

ಪ್ರಶ್ನೆ 4: ಒಂದು ಗೋಡೆಯನ್ನ ಕಟ್ಟೋಕೆ 8 ಜನ 10 ಗಂಟೆಯಲ್ಲಿ ಕಟ್ಟಿ ತಯಾರು ಮಾಡುತ್ತಾರೆಂದರೆ ಅದೇ ಗೋಡೆಯನ್ನ 4 ಜನ ಕಟ್ಟೋಕೆ ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ?

ಉತ್ತರ: ಆ ಗೋಡೆಯನ್ನ ಮೊದಲೇ ಕಟ್ಟಲಾಗಿರುತ್ತೆ, ಹಾಗಿದ್ದಮೇಲೆ ಆ ಗೋಡೆಯನ್ನ ಕಟ್ಟೋ ಅವಶ್ಯಕತೆಯೇ ಇಲ್ಲ

ಪ್ರಶ್ನೆ 5: ಜೇಮ್ಸ್ ಬಾಂಡ್ ಗೆ ಪ್ಯಾರಾಶೂಟ್ ಇಲ್ಲದೆಯೇ ಆತನನ್ನ ವಿಮಾನದಿಂದ ಕೆಳಗೆ ಎಸೆದು ಬಿಡಲಾಗುತ್ತೆ ಆದರೂ ಆತ ಬದುಕುಳಿಯುತ್ತಾನೆ, ಅದ್ಹೇಗೆ ಸಾಧ್ಯ?

ಉತ್ತರ: ಯಾಕಂದ್ರೆ ವಿಮಾನ ರನ್ ವೇ ದಿಂದ ಹಾರಾಟ ನಡೆಸೋಕು ಮುನ್ನವೇ ಆತನನ್ನ ವಿಮಾನದಿಂದ ಹೊರ ಹಾಕಲಾಗಿರುತ್ತೆ.

ಪ್ರಶ್ನೆ 6: ಮದುವೆಗೂ ಮುನ್ನ ನೀನು ಬೇರೊಬ್ಬರ ಜೊತೆ ಮಲಗ್ತೀಯ?

ಉತ್ತರ: ಹೌದು ನಾನು ನನ್ನ ಕುಟುಂಬ ಸದಸ್ಯರ ಜೊತೆ ಮಲಗುತ್ತೇನೆ, ಕುಟುಂಬಸ್ಥರ ಜೊತೆಯಲ್ಲಿ ಮಲಗೋದ್ರಲ್ಲಿ ತಪ್ಪೇನಿಲ್ಲ.

ಪ್ರಶ್ನೆ 7: ಯುವತಿಯೊಬ್ಬಳು ಪಂಜಾಬಿ ಸೂಟ್ ಹೇಳಿಕೊಂಡಿದ್ದಳು ಆದರೂ ಆಕೆ ಬಿಕಿನಿ ಯಲ್ಲಿದ್ದಳು, ಅದ್ಹೇಗೆ ಸಾಧ್ಯ?

ಉತ್ತರ: ಹೌದು ಆ ಯುವತಿ ಪಂಜಾಬಿ ಸೂಟ್ ಹಾಕಿಕೊಂಡಿದ್ದಳು ಹಾಗು ಆಕೆ ಬಿಕಿನಿ ಯಲ್ಲೇ ಇದ್ದಳು, ಯಾಕಂದ್ರೆ ಬಿಕಿನಿ ಅನ್ನೋದು ಊರಿನ ಹೆಸರು.

– Team Google Gurru

Leave a Reply

Your e-mail address will not be published. Required fields are marked *

error: Content is protected !!