ಟುಕಡೆ ಟುಕಡೆ ಗ್ಯಾಂಗ್‌ನ ಜೆಎನ್‌ಯೂ ಭಯೋತ್ಪಾದಕ ಉಮರ್ ಖಾಲೀದ್ & ಆತನ ಅಬ್ಬಾನ ಸ್ಥಿತಿ ಹಿಂಗಾಗ್ಬಾರ್ದಿತ್ತು

ಮೊನ್ನೆಯಷ್ಟೇ ಲೋಕಸಭಾ ಚುನಾವಣೆ 2019 ರ ಫಲಿತಾಂಶ ಪ್ರಕಟವಾಗಿವೆ. ದೇಶದ್ರೋಹಿಗಳ ಪರ, ಕಮ್ಯುನಿಸ್ಟ್, ಸೆಕ್ಯೂಲರ್ ಅಂತ ಬಾಯಿ ಬಾಯಿ ಬಡ್ಕೊಂಡು ದೇಶದಲ್ಲಿ ಅಸಹಿಷ್ಣುತೆ ಇದೆ, ಕೋಮುವಾದಿತನ ಇದೆ ಅಂತ ಓಡಾಡಿದೋರೆಲ್ಲಾ ಚುನಾವಣೆಗೆ ಸ್ಪರ್ಧಿಸಿ ಎರಡನೆಯ ಸ್ಥಾನ ಬಿಡಿ ಠೇವಣಿ ಕೂಡ ಕಳೆದುಕೊಂಡು ಬಿಟ್ಟಿದ್ದಾರೆ.

ಈ ಚುನಾವಣೆಯಲ್ಲಿ ರಾಷ್ಟ್ರವಾದಿಗಳು ಸೆಕ್ಯುಲರ್‌ವಾದಿ, ನಕ್ಸಲವಾದಿ, ವಾಮಪಂಥೀಯವಾದಿ, ಜಿಹಾದಿಗಳನ್ನ ಬಗ್ಗುಬಡಿದಿದ್ದಾರೆ. ಪ್ರಕಾಶ್ ರಾಜ್, ಅತಿಶಿ ಮರ್ಲೇನಾ ರಂಥವರ ಡೆಪಾಸಿಟ್ ಕೂಡ ಜಪ್ತಿಯಾಗಿದೆ. ಅದೇ ಕನ್ಹಯ್ಯ ನಂಥಾ ದೇಶದ್ರೋಹಿ ಕೂಡ ಹೀನಾಯವಾಗಿ ಸೋತು ಸುಣ್ಣವಾಗಿದ್ದಾನೆ‌

ಇವರಂಥವರ ಹೊರತಾಗಿ ಉಮರ್ ಖಾಲಿದ್‌ನಂಥಾ ದೇಶದ್ರೋಹಿಗೂ ಜನ ತಕ್ಕ ಉತ್ತರ ಕೊಟ್ಟಿದ್ದಾರೆ, ಉಮರ್ ಖಾಲೀದಂತೂ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿಲ್ಲ.

ಆದರೆ ಆತನ ಅಬ್ಬಾ(ಅಪ್ಪ) ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ. ಉಮರ್ ಖಾಲೀದನ ಅಬ್ಬಾನ ಹೆಸರು SQR ಇಲಿಯಾಸ್, ಈತ ಪಶ್ಚಿಮ ಬಂಗಾಳದ ಜಂಗಿಪುರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ.

ಈ ಕ್ಷೇತ್ರದಲ್ಲಿ ಉಮರ್ ಖಾಲೀದ್ ಅಬ್ಬಾನ ಡೆಪಾಸಿಟ್ ಜಪ್ತಾಗಿದ್ದು ಆತನಿಗೆ ಕೇವಲ 1.63% ವೋಟ್ ಸಿಕ್ಕಿದೆ. ಈ ಜಂಗೀಪುರ್ ಕ್ಷೇತ್ರವೊಂದು ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರವಾಗಿದ್ದು ಅಂಥಾ ಜಾಗದಿಂದ ಚುನಾವಣೆಗೆ ಸ್ಪರ್ಧಿಸಿದರೂ ಉಮರ್ ಖಾಲೀದನ ಅಪ್ಪನ ಡೆಪಾಸಿಟ್ ಜಪ್ತಾಗಿದೆ. ಉಮರ್ ಖಾಲಿದನ ಅಪ್ಪ ಒಬ್ಬ ದೇಶದ್ರೋಹಿಯಾಗಿದ್ದು ನಿಷೇಧಿತ ಸಿಮಿ ಸಂಘಟನೆಯ ಜೊತೆ ಲಿಂಕ್ ಕೂಡ ಹೊಂದಿದ್ದ ಎಂಬ ಆರೋಪವಿದೆ.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಉಮರ್ ಖಾಲಿದ್ ದೆಹಲಿ JNU ನ ಕುಖ್ಯಾತ ದೇಶದ್ರೋಹಿಯಾಗಿದ್ದು ಈತನೇ “ಭಾರತ್ ಕಿ ಬರ್ಬಾದಿ ತಕ್ ಜಂಗ್ ರಹೇಗಿ (ಭಾರತದ ಸರ್ವನಾಶವಾಗುವವರೆಗೆ ನಮ್ಮ ಹೋರಾಟ)” ಎಂಬ ಘೋಷಣೆಗಳನ್ನ ಕೂಗಿದ್ದ, ಭಯೋತ್ಪಾದಕರ ಪರವಹಿಸಿ ಮಾತನಾಡಿದ್ದ.

ಈ ವ್ಯಕ್ತಿಯನ್ನ ಭಾರತೀಯ ಸೆಕ್ಯೂಲರ್ ಹಾಗು ವಾಮಪಂಥೀಯರು ಸಿಕ್ಕಾಪಟ್ಟೆ ಜೂಮ್ ಹಾಕಿ ಹೀರೋ ಮಾಡಿಬಿಟ್ಟಿದ್ದರು ಆದರೆ ಜನ ಮಾತ್ರ ಈತನ ಅಬ್ಬಾನ ಡೆಪಾಸಿಟ್ ಜಪ್ತಿ ಮಾಡಿ ತಕ್ಕ ಪಾಠ ಕಲಿಸಿದ್ದಾರೆ.

– Team Google Guruu

Leave a Reply

Your email address will not be published. Required fields are marked *

error: Content is protected !!