ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ದಿಢೀರ್ ಮೀಟಿಂಗ್ ಕರೆದ ಯೋಗಿ ಆದಿತ್ಯನಾಥರು ಮಾಡಿದ್ದೇನು

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಎಲ್ಲಾ ರಾಜ್ಯದ ನಾಯಕರು ತಮ್ಮ ತಮ್ಮ ರಾಜ್ಯದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ ಎನ್ನಬಹುದು ಹೌದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕೂಡ ಈ ಬಾರಿ ಫಲಿತಾಂಶ ಕಂಡು ಎರಡು ಪಟ್ಟು ಹೆಚ್ಚು ಉತ್ಸುಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಚುನಾವಣಾ ಫಲಿತಾಂಶ ಹಿರ ಬೀಳುತ್ತಿದ್ದಂತೆಯೇ ಯೋಗಿ ಆದಿತ್ಯನಾಥರು ತಮ್ಮ ಮಂತ್ರಿ ಮಂಡಲದ ಸದಸ್ಯರಿಗೆ ಕ್ಯಾಬಿನೆಟ್ ಮೀಟಿಂಗ್ ಆಯೋಜಿಸಲಾಗಿದ್ದು ಅಲ್ಲಿ ಮಹತ್ತರ ನಿರ್ಣಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಯುವ ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯ ತೆರೆಯಲಾಗುತ್ತಿದೆ ಎಂದಿದ್ದಾರೆ.

ಇದೆ ಬೆನ್ನಲ್ಲೆ ಉದ್ಯೋಗಕ್ಕಾಗಿ ಬಾಗ್ಪಾತ್ ಎಂಬಲ್ಲಿ ರಾಮ್ಲಾ ಚೀನಿ ಮೈಲ್ ಎಂಬ ಕಾರ್ಖಾನೆ ಚಾಲನೆ ನೀಡಬೇಕು ಎಂಬ ಮಹತ್ತರ ಆದೇಶ ಹೋರಡಿಸಿದ್ದಾರೆ. ಈ ರಾಯಲ್ ಚೀನೀ ಮೈಲಿಗಳು ನಿರುದ್ಯೋಗಿಗಳಿಗೆ ಕೆಲಸ ನೀಡು ಅತಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಅಮೆಠಿಯ ಯುಕರು ತಮ್ಮ ಮಾರ್ಕ್ಸ್ ಕಾರ್ಡ್ ಹಾಗೂ ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಳ್ಳಲು 250 ಕಿ ಮಿ ದೂರವಿರುವ ಛತ್ರಪತಿ ಶಿವಾಜಿ ಮಹಾರಾಜ್ ವಿಶ್ವವಿದ್ಯಾಲಯಕ್ಕೆ ತೆರಳಬೇಕಿತ್ತು ಆದರೇ ಈಗ ಅವದ್ ವಿಶ್ವವಿದ್ಯಾಲಯ ನಿರ್ಮಾಣ ಮಾಡುವ ಕಾರಣ ಅವದ್ ವಿಶ್ವವಿದ್ಯಾಲಯಲ್ಲಿ ಮಾರ್ಕ್ಸ್ ಕಾರ್ಡ್ ಹಾಗೂ ಡಿಗ್ರಿ ಸರ್ಟಿಫಿಕೇಟ್ ಕೇವಲ ತೊಂಬತ್ತು ಕಿಲೊ ಮೀಟರ ತೆರಳಿ ಪಡೆಯುವಂತಹ ಅವಕಾಶ ಕಲ್ಪಿಸಿದ್ದಾರೆ.

ಬಾಗಪತ್ ರಮಾಲ್ ಚೀನಿ ಮಿಲ್ ಆರ್ಥಿಕ ತೊಂದರೆಯಿಂದಾಗಿ ಮುಚ್ಚಲಾಗಿತ್ತು ಇದರಿಂದ ಅನೇಕ ಜನರು ನಿರುದ್ಯೋಗಿಗಳಾಗಿದ್ದರು ಆದರೇ ಇದೀಗ ಆ ಮಿಲ್ ಮತ್ತೆ ಶುರು ಮಾಡಲು ಸರಕಾರ ಖುದ್ದಾಗಿ ಆರ್ಥಿಕ ಸಹಾಯ ನೀಡುವುದರ ಜೊತೆಗೆ 5000ಟನ್ ಕಬ್ಬು ಶೇಖರಣೆಯ ವ್ಯವಸ್ಥೆ ಹಾಗೂ 27 ಮೆಘಾವ್ಯಾಟ್ ಪ್ಲ್ಯಾಂಟ್ ನಿರ್ಮಿಸಿಕೊಡುವುದಾಗಿ ಯೋಗಿ ಸರಕಾರ ತಿಳಿಸಿದ್ದಾರೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಪ್ರಾಣಿಗಳ ಮರಕ್ಷಣೆಗಾಗಿ ಕಿವಿಗೆ ಮೊಹರ್ ಅಂಟಿಸಲಾಗಿದ್ದು, ರೋಗಗ್ರಸ್ತ ಪ್ರಾಣಿಗಳಿಗೆ ಚಿಕಿತ್ಸೆ ಕೊಟ್ಟು ಕಾಪಾಡಲು ಸಂರಕ್ಷಣ ಏವಂ ಸಂವರ್ಧನ ಕೋಷ ಎಂಬ ಯೋಜನೆ ಜಾರಿಗೆ ತಂದು ಪ್ರಾಣಿಗಳ ಜೀವನ ಉಳಿವಿಗಾಗಿ ವಿಶೇಫಂಡ್ ಫಂಡ್ ಬಿಡುಗಡೆಗೊಳಿಸಲಿದ್ದಾರೆ.

ಇಷ್ಟೇ ಅಲ್ಲದೇ ಕಬ್ಬು ಬೆಳೆಗಾರರ ಪರಿಷದ್ ಅವರಿಗೆ ಕಮಿಷನ್ ಬದಲಾಗಿ ಅಂಶದಾನ ನೀಡಲು ಮುಂದಾಗಿದ್ದಾರೆ. ನಂತರ ಲಖನೌ ಗೌತಮ್ ಬುದ್ಧ ನಗರದ ನೊಯ್ಡಾ ಗ್ರೀನ್ ಫೀಲ್ಡ್ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಗುತ್ತಿಗೆದಾರರಿಗೆ ಹರಾಜು ಮೂಲಕ ಗುತ್ತಿಗೆ ನೀಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಾರ್ಯ ನಿರ್ವಹಿಸಲು ಮುಂದಾಗಿದ್ದಾರೆ ಎನ್ನಬಹುದು.

-Team Google Guru

Leave a Reply

Your e-mail address will not be published. Required fields are marked *

error: Content is protected !!