ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಜೀಪ್ ಹತ್ತಿಸಿ ಕೊಂದ ಮುಸ್ಲಿಂ ಪೋಲಿಸ್ ಇನ್ಸ್ಪೆಕ್ಟರ್;

ಇತ್ತಿಚಿನ ದಿನಗಳಲ್ಲಿ ಆತಂಕ ಎಲ್ಲರಲ್ಲೂ ಮನೆ ಮಾಡಿದೆ ಅದಕ್ಕೆ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನಬಹುದು, ಹೌದು ಇಂತಹದ್ದೊಂದು ಆತಂಕದ ಪ್ರಕರಣ ಇದೀಗ ಕಾನ್ಪುರ್ ದಲ್ಲಿ ಜರುಗಿದ್ದು ಇದನ್ನು ಸ್ಥಳಿಯ ಮಾಧ್ಯಮಗಳು ಬಿಚ್ಚಿಡದೆ ಮುಚ್ಚಿ ಹಾಕುತ್ತಿವೆಯಾ ಎಂಬ ಅನುಮಾನ ಕಾಡುತ್ತಿದೆ.

ಕಾನ್ಪುರದ ಒಬ್ಬ ಹಿಂದೂ ಯುವಕನನ್ನು ಒಬ್ಬ ಮುಸ್ಲಿಂ ಪೋಲಿಸ್ ಇನ್ಸ್ಪೆಕ್ಟರ್ ಕೊಂದು ಹಾಕಿದ್ದಾರೆ, ಹೌದು ಈ ಪ್ರಕರಣದ ಕುರಿತ ಮಾಹಿತಿ ನಾವಿಂದು ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡುತ್ತೆವೆ. ರಜತ್ ಕುಮಾರ ಎಂಬ ಹಿಂದೂ ಸಂಘಟನೆಯ ಯುವಕನ ಮೇಲೆ ಇನ್ಸ್ಪೆಕ್ಟರ್ ಜೀಪ್ ಹತ್ತಿಸಿ ಕೊಂದಿದ್ದಾರೆ.

ಬಜರಂಗದಳದಿಂದ ಗುರುತಿಸಿಕೊಂಡ ರಜತ್ ಕುಮಾರ ವರ್ಮಾ ಹಿಂದೂ ಸಂಘಟನೆಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದ. ಕುಟುಂಬಕ್ಕೆ ರಜತ್ ಎಂಬ ಏಕೈಕ ಗಂಡು ಮಗನಿದ್ದ ಆತನಿಗೆ ಒಟ್ಟು ಏಳು ಜನ ಸಹೋದರಿಯರಿದ್ದಾರೆ ಹೀಗಿರುವಾಗ ಆ ಒಂದು ಘಟನೆಯಿಂದಾಗಿ ಎಲ್ಲರಿಗೂ ಭಯದ ವಾತಾವರಣ ಸೃಷ್ಟಿಮಾಡಿತು.

ಈ ರಜತ್ ಕುಮಾರ್ ವರ್ಮಾ ಎಂಬ ಹಿಂದೂ ಯುವಕನಿಗೆ ಜಾಕಿರ್ ಹುಸೇನ್ ಎಂಬ ಮುಸ್ಲಿಂ ಪೋಲಿಸ್ ಇನ್ಸ್ಪೆಕ್ಟರ್ ಆತನ ಮೇಲೆ ಜೀಪ್ ಹತ್ತಿಸಿ ಕೊಂದಿದ್ದಾನೆ. ಇದೀಗ ಆ ಇನ್ಸ್ಪೆಕ್ಟರ್‌ನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿಲ್ಲ.

ಹಿಂದೂ ಯುವಕನ ಮೇಲೆ ಜೀಪ್ ಹತ್ತಿಸಿದ ಮುಸ್ಲಿಂ ಇನ್ಸ್ಪೆಕ್ಟರ್‌ನ ಈ ಕೃತ್ಯವನ್ನು ಯಾವುದೇ ಇಲೆಕ್ಟ್ರಾನಿಕ್ ಮಿಡಿಯಾ ಬಿತ್ತರಿಸದಿರುವುದೆ ಬೇಸರದ ಸಂಗತಿ, ಈ ಮಾಹಿತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಇಡೀ ದೇಶದಲ್ಲಿ ಹರಿದಾಡುತ್ತಿದೆ ಆದರೂ ಸಹ ಮಿಡಿಯಾಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿವೆ ಎಂದು ಹೇಳಬಹುದು.

ರಜತ್ ಶರ್ಮಾ ಹಿಂದೂ ಕಾರ್ಯಕರ್ತ ಎಂಬ ಒಂದೇ ಒಂದು ಕಾರಣಕ್ಕಾಗಿ ಇನ್ಸ್ಪೆಕ್ಟರ್ ಜಾಕಿರ್ ಜೀಪ್ ಹತ್ತಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬರುತ್ತಿವೆ. ರಜತ್ ವರ್ಮಾ ಕೇವಲ 26ವರ್ಷದ ಸುಂದರ ಯುವಕನಾಗಿದ್ದು ಮನೆಯಲ್ಲಿ ಆತನಿಗೆ ಮದುವೆ ಮಾಡುವ ಕುರಿತಾಗಿ ಮಾತುಕತೆ ನಡೆದಿದ್ದವು ಎನ್ನಲಾಗುತ್ತಿದೆ.

ಇದೀಗ ರಜತ್ ಕುಮಾರ ಅವರ ಕುಟುಂಬಸ್ಥರು, ಸಂಭಂಧಿಕರು ದುಃಖದ ಮಡುವಿನಲ್ಲಿದ್ದಾರೆ. ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದ ರಜತ್ ಕುಮಾರ ತಾನು ದುಡಿದ ಹಣದಿಂದ ತನ್ನ ಕುಟುಂಬವನ್ನು ನಡೆಸುತ್ತಿದ್ದನು, ಅವನ ಮನೆಗೆ ಆರ್ಥಿಕ ನೆರವು ಕೇವಲ ಅವನ ಬೆವರಿನ ಹನಿಯಾಗಿತ್ತು. ಆದರೇ ಈಗ ಆತನ ಕುಟುಂಬದ ಪರಿಸ್ಥಿತಿ ಸಂಕಟದಲ್ಲಿ ಸಿಲುಕಿ ಒದ್ದಾಡುವಂತಾಗಿದೆ.

-Team Google Guruu

Leave a Reply

Your e-mail address will not be published. Required fields are marked *

error: Content is protected !!