ಮತ್ತೆ ಸುದ್ದಿಯಲ್ಲಿದೆ ಯೋಗಿ ಸರ್ಕಾರ್; ಈ ಬಾರಿ ಯೋಗಿ ಕೈಗೊಂಡ ನಿರ್ಧಾರ ಕಂಡು ಬೆಚ್ಚಿಬಿದ್ದ ಮತಾಂಧರು

ಉತ್ತರಪ್ರದೇಶದ ಕೈರಾನಾ ದಂತಹ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ರಾಜ್ ನಲ್ಲಿ ಏನೇನಾಗುತ್ತಿತ್ತು? ಹಿಂದೂ ವ್ಯಾಪಾರಿ, ಹಿಂದೂ ಅಂಗಡಿಗಳು, ಹಿಂದೂ ಹುಡುಕಿಯರು, ಹಿಂದೂ ಹುಡುಗರು ಇತ್ಯಾದಿ ಜನರನ್ನ ಹಾಡುಹಗಲೇ ಜಿಹಾದಿಗಳ ಮೂಲಕ ಎತ್ತಾಕಿಕೊಂಡು ಹೋಗಲಾಗುತ್ತಿತ್ತು. ಇದೇ ಕಾರಣದಿಂದ ಕೆಲವು ವರ್ಷಗಳ ಹಿಂದೆ ಕೈರಾನಾದಲ್ಲಿ ಹಿಂದುಗಳು ಸಾಮೂಹಿಕ ಪಲಾಯನ ಮಾಡಿ ತಮ್ಮ ಮನೆಗಳು ಮಾರಾಟಕ್ಕಿವೆ ಎಂದು ಊರು ಬಿಟ್ಟು ಹೋಗಿದ್ದರು.

ಎಲ್ಲೆಲ್ಲಿ ಜಿಹಾದಿ ಮಾನಸಿಕತೆಯ ಜನರ ಸಂಖ್ಯೆ ಹೆಚ್ಚಾಗುತ್ತ ಹೋಗುತ್ತೋ ಅಲ್ಲಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಹೋಗುತ್ತವೆ, ಸಹಾರನಪುರ್ ನಲ್ಲಿ ಮತಾಂಧರು ಮತ್ತೊಮ್ಮೆ ಇಂತಹ ಕುಕೃತ್ಯವನ್ನ ನಡೆಸಿದ್ದರು, ಆದರೆ ಈ ಜಿಹಾದಿಗಳ ಹಣೆಬರಹ ಸರಿ ಇಲ್ಲ ಅನ್ನೋದು ಅವರಿಗೆ ಗೊತ್ತಾಗಲೇ ಇಲ್ಲ ಯಾಕಂದ್ರೆ ಉತ್ತರಪ್ರದೇಶದಲ್ಲಿ ಈಗ ಅಖಿಲೇಶ್ ಯಾದವ ಸರ್ಕಾರವಲ್ಲ ಬದಲಿಗೆ ಯೋಗಿ ಆದಿತ್ಯನಾಥರ ಸರ್ಕಾರವಿದೆ‌.

ಸಹಾರನಪುರ್ ನಲ್ಲಿ ಮೊಹಮ್ಮದ್ ಶಾಹಜಾದ್ ತನ್ನ ಮೂವರು ಜಿಹಾದಿ ಸ್ನೇಹಿತರ ಜೊತೆಗೂಡಿ ದೇವೇಂದ್ರ ತ್ಯಾಗಿ ಎಂಬ ಹಿಂದೂ ರೈತನನ್ನ ಕಿಡ್ನ್ಯಾಪ್ ಮಾಡಿ ಆತನ ಕುಟುಂಬಕ್ಕೆ ಫೋನ್ ಮಾಡಿ ಹಣ ನೀಡುವಂತೆ ಬೇಡಿಕೆಯಿಟ್ಟ. ಶಾಹಜಾದ್ ಹಾಗು ಆತನ ಸಂಗಡಿಗರು ದೇವೆಂದ್ರ ತ್ಯಾಗಿ ಎಂಬ ರೈತನನ್ನ ಕಿಡ್ನ್ಯಾಪ್ ಮಾಡಿ ಆತನ ಕುಟುಂಬಕ್ಕೆ ಹಣ ನೀಡುವಂತೆ ಬೆದರಿಕೆ ಕರೆಗಳನ್ನ ಮಾಡುತ್ತಲೇ ಇದ್ದರು.

ಆದರೆ ಈ ಜಿಹಾದಿಗಳಿಗೆ ತಮ್ಮ ತಮ್ಮ ರಾಜ್ಯದಲ್ಲಿ ಈಗ ಅಖಿಲೇಶನದಲ್ಲ ಬದಲಾಗಿ ಯೋಗಿ ನಾಡಲ್ಲಿ ಪೋಲಿಸ್ ಫುಲ್ ಆ್ಯಕ್ಟಿವ್ ಆಗಿದ್ದಾರೆ ಎಂಬುದು ಇನ್ನೂ ಅರ್ಥವಾಗಿಲ್ಲ ಅನಿಸುತ್ತೆ ಹಾಗಾಗಿ ಶಹಜಾದ್ ಹಾಗು ಆತನ ಸಹಚರರನ್ನ ಯುಪಿ ಪೋಲಿಸರು ಸಿನಿಮೀಯ ರೀತಿಯಲ್ಲಿ ಘೆರಾವ್ ಹಾಕಿ ಎನ್‌ಕೌಂಟರ್ ಶುರು ಮಾಡಿಯೇಬಿಟ್ಟರು.

ಎರಡೂ ಕಡೆಗಳಿಂದ ಒಟ್ಟು 20 ಗುಂಡುಗಳು ಹಾರಿದವು, ಪೋಲಿಸರು ಯಾವಾಗ ನಾಲ್ಕೂ ಕಡೆಯಿಂದ ಸುತ್ತುವರೆದರೋ ಶಹಜಾದ್ ಹಾಗು ಆತನ ಸಂಗಡಿಗರ ಎದೆಯೇ ಒಡೆದು ಹೋಯ್ತು ಹಾಗು ಆತನ ಸಂಗಡಿಗರು ರಾತ್ರಿ ವೇಳೆಯಾಗಿದ್ದ ಕಾರಣ ಕಾಡಿನಲ್ಲಿ ಓಡಿ ಹೋದರು, ಆದರೆ ಹಿಂದುಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕುತ್ತಿದ್ದ ಜಿಹಾದಿ ಶಹಜಾದ್ ಮಾತ್ರ ಯೋಗಿ ಪೋಲಿಸರ ಗುಂಡಿಗೆ ಸತ್ತು 72 ಕನ್ಯೆಯರ ಬಳಿ ತಲುಪಿದ್ದಾನೆ.

ಪೋಲಿಸರ ಗುಂಡಿನ ಚಕಮಕಿ ಮುಗಿದ ಬಳಿಕ ಪೋಲಿಸರು ಮುನ್ನುಗ್ಗಿದ್ದರು, ಆ ಪ್ರದೇಶದಲ್ಲಿ ದೇವೇಂದ್ರ ತ್ಯಾಗಿಯನ್ನ ಹಗ್ಗದಿಂದ ಕಟ್ಟಿ ಹಾಕಲಾಗಿತ್ತು, ಬಳಿಕ ಆತನನ್ನ ಅಲ್ಲಿಂದ ಬಿಡುಗಡೆಗೊಳಿಸಿ ಸುರಕ್ಷಿತವಾಗಿ ಕರೆದೊಯ್ದರು ಹಾಗು ಎನ್‌ಕೌಂಟರ್ ನಲ್ಲಿ ಸತ್ತ ಶಹಜಾದ್‌ನ ಹೆಣವನ್ನ ವಶಕ್ಕೆ ಪಡೆದು ಆತನ ಮೂವರು ಸಹಚರರ ಹುಡುಕಾಟದಲ್ಲಿ ಈಗ ಪೋಲಿಸರು ತಮ್ಮ ಜಾಲವನ್ನ ಬೀಸಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!